top of page

WHO IS NATHURAM GODSE ಯಾರು ನಾಥೂರಾಮ್‌ ವಿನಾಯಕ್‌ ಗೋಡ್ಸೆ,

May 19, 2024

3 min read

2

65


WHO IS NATHURAM GODSE ಯಾರು ನಾಥೂರಾಮ್‌ ವಿನಾಯಕ್‌ ಗೋಡ್ಸೆ,
WHO IS NATHURAM GODSE ಯಾರು ನಾಥೂರಾಮ್‌ ವಿನಾಯಕ್‌ ಗೋಡ್ಸೆ,

ನಮಸ್ಕಾರ ಓದುಗರೇ ನಾನು ಈ ಲೇಖನ ಬರಿಯುವ ಮುನ್ನ ಸಾವಿರ ಬಾರಿ ಯೋಚನೆ ಮಾಡಿದೆ ಯಾಕಂದರೆ ಗುಲಾಮಾರಿಗೆ ನಾನು ಹೇಳುವ ಅಕ್ಷರಗಳು ಅರ್ಥ ಆಗುತ್ತೋ ಇಲ್ಲೋ ಅಂತ ಅದರಿಂದ ತುಂಬಾ ಯೋಚನೆ ಮಾಡಿ ಬರೆದಿರುವ ಈ ಲೇಖನ

ರಾಮಚಂದ್ರ ವಿನಾಯಕ ಗೋಡ್ಸೆ. ಈ ರೀತಿ ಹೇಳಿದರೆ ಬಹುಶಃ ಯಾರಿಗೂ ಇವರು ಯಾರು ಎಂಬ ಪರಿಚಯ ಸಿಗದು. ನಾಥುರಾಮ್‌ ಗೋಡ್ಸೆ ಎಂದರೆ ಸಾಕು. ಮಹಾತ್ಮ ಗಾಂಧಿಯವರ ಹತ್ಯೆ ಮಾಡಿದ ವ್ಯಕ್ತಿ ಎಂದು ಗುರುತಿಸಿಬಿಡುತ್ತಾರೆ. ಇವರ ಜಯಂತಿ ಇಂದು

ಯಾರೂ ಈ ಗೋಡ್ಸೆ ಯಾಕೆ ಗಾಂದಿಯನ್ನ ಕೊಂದ ಅನ್ನೋ ಪ್ರಶ್ನೆ ಎಲ್ಲರಲ್ಲಿ ಕಾಡುವುದು ಸಹಜ ಯಾಕಂದರೆ ನಮ್ ಪ್ರಾಥಮಿಕ ಶಿಕ್ಷಣದಲ್ಲಿ ಗೋಡ್ಸೆ ಅನ್ನೋ ಖಳನಾಯಕ ಆಗೆ ಬಿಂಬಿಸಲಾಗಿದೆ ನಾನು ಕೂಡ ಅಯ್ಯೋ ಗಾಂಧಿಯನ್ನ ಕೊಂದ ಪಾಪಿ ಅಂತ ಮನಸಿನಲ್ಲೇ ಬಯ್ಯುವುದೂವುಂಟು ಆದರೆ ಮುಂದೆ ತಿಳುವಳಿಕೆ ಬಂದಮೇಲೆ ತುಂಬಾ ಗೋಡ್ಸೆ ಬಗ್ಗೆ ತಿಳಿಯಲು ಪ್ರಯತ್ನ ಪಟ್ಟೆ ಆಗ ಗೊತ್ತಾಯಿತು ನಿಜವಾದ ದೇಶ ಪ್ರೇಮಿ ಯಾರು ಅಂತ

ಗಾಂಧಿ ಎನ್ನು ಕೊಂದಿದ್ದುತಪ್ಪೇ ಇರಬಹುದು ಯಾಕಂದರೆ ಒಬ್ಬರನ್ನು ಕೊಲ್ಲುವುದು ಅಪರಾಧ ಆದರೆ ಆ ಮನುಷ್ಯ ಮಾಡಿದ್ದ ತಪ್ಪಿಗೆ ಕ್ಷಮೆ ಕೇಳಲಿಲ್ಲ ಯಾಕೆ ಅಂತ ಯೋಚನೆ ಮಾಡಿ ನೋಡಿದಾಗ ಗೊತ್ತಾಯ್ತು

ಇವತ್ತಿನ ಭಾರತ ದೇಶ ಅಂದರೆ ಹಿಂದಿನ ಅಖಂಡ ಭಾರತ 2 ಬಾಗ ಮಾಡಿದ ಕೀರ್ತಿ ಪುಣ್ಯಾತ್ಮ ಗಾಂದಿಗೆ ಸೇರುತ್ತೆ

1947 ಭಾರತಕ್ಕೆ ಸ್ವಾತಂತ್ರ ಬಂದಾಗ ಬ್ರಿಟಿಷರ ಒಪ್ಪಂದದಂತೆ ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ಕೊಟ್ಟ ಗಾಂಧಿ ಇಲ್ಲಿ ಅವರಿಗೂ ಜಾಗ ಕೊಟ್ಟು ಪಾಕಿಸ್ತಾನದಲ್ಲಿ ಹಿಂದೂಗಳ ಮಾರಣ ಹೋಮಕ್ಕೆ ಕಾರಣನಾದ

ಅವತ್ತು ಗಾಂಧಿ ಆ ತಪ್ಪು ಮಾಡದೇ ಹೋಗಿದ್ದಾರೆ ಇವತ್ತಿಗೂ ಮಹಾತ್ಮನೆ ಆಗಿರುತ್ತಿದ್ದರು ಆದರೆ ಮಾಡಿದ ಒಂದೇ ಕೆಲಸದಿಂದ ಅಖಂಡ ಭಾರತ 2 ಭಾಗ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ

ಇಂತ ತಪ್ಪು ಮಾಡಿದಾಗ ಯಾರೇ ಆಗಲಿ ಕೋಪ ಬರುವುದು ಸಹಜ ಅದರಂತೆ ಗೋಡ್ಸೆ ಗು ಕೋಪ ಬಂದು ಕೊಂದಿದ್ದು ಇತಿಹಾಸ

ಇಲ್ಲಿ ಕೊಲ್ಲಲು ಮುಖ್ಯ ಕಾರಣ ಹಿಂದೂ ಮುಸ್ಲಿಂ ಅಂತ 2 ಭಾಗ ಮಾಡಿ ಮುಸ್ಲಿಮರನ್ನು ಭಾರತದಲ್ಲೇ ಇರಲು ಬಿಟ್ಟು ದೇಶದಲ್ಲಿ ಅಲ್ಲೋಲ ಕಲ್ಲೋಲ ಮಾಡಿದ ಪುಣ್ಯಾತ್ಮ ನಮ್ ಗಾಂಧಿ ಈಗೆ ಈ ಪುಣ್ಯಾತ್ಮ ಬದುಕಿದ್ದರೆ ಕಾಶ್ಮೀರ ಅಲ್ಲ ಪಶ್ಚಿಮ ಬಂಗಾಳ ವನ್ನು ಪಾಕಿಸ್ತಾನಕ್ಕೆ ಕೊಡುತ್ತಿದ್ದ ಅದರಿಂದ ದೇಶ ಪ್ರೇಮಿ ಗೋಡ್ಸೆ ಗೆ ಸಿಟ್ಟು ಇತ್ತು

1948ರ ಜನವರಿ 30ರಂದು ಮಹಾತ್ಮ ಗಾಂಧಿ ಅವರು ಪ್ರಾರ್ಥನಾ ಸಭೆಗಾಗಿ ನವ ದೆಹಲಿಯ ಬಿರ್ಲಾ ಹೌಸ್‌ಗೆ ಭೇಟಿ ನೀಡಿದ್ದರು. ಆ ಬಹು ಧರ್ಮದ ಪ್ರಾರ್ಥನಾ ಸಭೆಯಲ್ಲಿ ನಾಥುರಾಮ್‌ ಗೋಡ್ಸೆ ಅವರು ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿದರು.

1948ರಲ್ಲಿ ಗಾಂಧೀಜಿಯವರ ಹತ್ಯೆಯ ನಂತರ ವಿಚಾರಣೆಯ ಸಂದರ್ಭದಲ್ಲಿ ನಾಥೂರಾಮ್‌ ಗೋಡ್ಸೆ, 1947 ರ ಭಾರತದ ವಿಭಜನೆಯ ಸಮಯದಲ್ಲಿ ಬ್ರಿಟಿಷ್ ಭಾರತದ ಮುಸ್ಲಿಮರ ರಾಜಕೀಯ ಬೇಡಿಕೆಗಳನ್ನು ಈಡೇರಿಸಲು ಮಹಾತ್ಮ ಗಾಂಧಿ ಮನಸ್ಸು ಮಾಡಿದ್ದು ತಪ್ಪು ಎಂದು ಹೇಳಿದ್ದರು.

ಒಬ್ಬರ ಮಾತೃಭೂಮಿಯ ಮೇಲಿನ ಭಕ್ತಿಯು ಪಾಪದಂತಿದ್ದರೆ

ನಾನು ಆ ಪಾಪವನ್ನು ಮಾಡಿದ್ದೇನೆ ಎಂದು ಒಪ್ಪಿಕೊಳ್ಳುತ್ತೇನೆ ಅಂತಾ ಅವರೇ ಹೇಳಿದ್ರು


4 ಲಕ್ಷ ಹಿಂದೂಗಳ ಹತ್ಯಾಕಾಂಡ ವನ್ನು ಕಣ್ಣಾರೆ ಕಂಡು,, ದೆಹಲಿಯ ಬೀದಿ ಬಿದಿಗಳಲ್ಲಿ ಹಿಂದೂಗಳ ಹೆಣದ ರಾಶಿ ಕಂಡವರಿಗೆ ಉಕ್ಕಿದ ರೋಷಕ್ಕೆ ಕಾರಣ ಆದವರು ಕೊಲೆ ಆದರೆ ಅದರಲ್ಲಿ ನಿನ್ನ ತಪ್ಪು ಏನಿದೆ ಲೇಜೇಂಡ್


ಗೋಡ್ಸೆಯ ಕೊನೆಯ ಎರಡು ಹೇಳಿಕೆ-

1- ನಾನು ಮಾಡಿದ್ದು ತಪ್ಪೆಂದು ಭಾವಿಸಿ ನನಗೆ ಗಲ್ಲು ಶಿಕ್ಷೆ ನಿಡಿದಿರಿ ಸಂತೊಷ ಆದರೆ ಮುಂದಿನ ಪೀಳಿಗೆ ನಾನು ಮಾಡಿದ್ದು ಸರಿ ಎಂದು ಹೇಳುವುದು ನಿಶ್ಚಿತ.

2- ಗೋಡ್ಸೆಜೀ ಅವರ ಅಣ್ಣನಿಗೆ ಹೇಳಿದ್ದು ನನ್ನ ಅಸ್ತಿಯನ್ನು ಯಾವಾಗ ಸಿಂಧು ನದಿಯು ಹಿಂದುಸ್ಥಾನದಲ್ಲಿ ಹರಿಯುತ್ತಾಳೊ ಆಗ ನನ್ನ ಅಸ್ತಿಯನ್ನು ಸಿಂದುನದಿಯಲ್ಲಿ ಬಿಟ್ಟು ನನಗೆ ಮುಕ್ತಿ ನೀಡಿ ಅಲ್ಲಿಯ ತನಕ ನನ್ನ ಅಸ್ತಿಯನ್ನು ಜಾಗೃತವಾಗಿಡಿ..🙏🏻 ಸಿಂಧು ಯಾವಾಗ ಭಾರತದಲ್ಲಿ ಹರಿಯುತ್ತಾಳೊ ಅಂದೆ ನನ್ನ ಮುಕ್ತಿ. ಇನ್ನು ಮುಕ್ತಿ ಕಾಣದ ಈ ಅಪ್ಪಟ್ಟ ದೇಶಭಕ್ತನ ಜನ್ಮದಿನವನ್ಮು ಹೆಮ್ಮೆಯಿಂದ ಗರ್ವದಿಂದ ಆಚರಿಸೋಣ


ತನ್ನ ದೇಶಕ್ಕೆ ನಿಷ್ಠೆ ತೋರಿಸುವುದು ಪಾಪವೆಂದು ಗಣಿಸಲ್ಪಟ್ಟರೆ,ನಾನು ಅಂಥ ಪಾಪ ಮಾಡಿದ್ದೇನೆಂದು ಒಪ್ಪಿಕೊಳ್ಳುತ್ತೆನೆ.

ಒಂದು ವೇಳೆ ಅದು ಪುಣ್ಯದ ಕೆಲಸವೇ ಆಗಿದ್ದರೆ ಅಂಥ ಶ್ರೇಯಸ್ಸನ್ನು ನಾನು ವಿನಮ್ರನಾಗಿ ಅರ್ಹತೆಯೊಡನೆ ಸ್ವೀಕರಿಸುತ್ತೆನೆ.

ನಾಥೂರಾಮ ಗೋಡ್ಸೆ.

ಈ ಮಹಾತ್ಮನಿಲ್ಲದೇ ಹೋಗಿದ್ದರೆ ಇನ್ನೇಷ್ಟು ಪಾಕಿಸ್ತಾನಗಳ ಉದಯವಾಗುತಿದ್ದವೋ ಎನೋ ಆ ಇನ್ನೊಬ್ಬ ಮಹಾತ್ಮನೇ ಬಲ್ಲ

ಯಾರು ಯಾರು ಇವತ್ತು ನಾಥೂರಾಮ ಗೋಡ್ಸೆಯವರನ್ನ ದೇಶದ್ರೋಹಿ ಎಂದು ದೂರವಿಡುತ್ತಾರೋ ಅವರೆಲ್ಲರೂ ಇವತ್ತು ಕಟ್ಟರ್ ಹಿಂದು ಯುವಕರ ಮತ್ತು ದೇಶಭಕ್ತರ ದೃಷ್ಟಿಯಲ್ಲಿ ದೇಶದ್ರೊಹಿಗಳಾಗುತಿದ್ದಾರೆ.

ಹಿಂದುಗಳು ಮತ್ತು ದೇಶಭಕ್ತರು ಎಚ್ಚರಗೊಳ್ಳುತಿದ್ದಾರೆ ಯಾರನ್ನ ದೇಶಭಕ್ತರೆನ್ನಬೇಕು ಅನ್ನೊದು ತಿಳಿತಿದ್ದಾರೆ.ಈಗಲೇ ಕೆಲವು ರಾಜಕೀಯ ಪಕ್ಷಗಳು ಗೋಡ್ಸೆ ಅವರನ್ನ ವಿರೋಧಿನೆ ಪಾತಾಳಕ್ಕೆ ಮುಟ್ಟಿವೆ ಮುಂದೆ ಯಾರ ಯಾರು ಈ ಮಹಾನುಭಾವನನ್ನ ವಿರೋಧಿಸುತ್ತಾರೆ ಅವರದು ಇದೆ ಗತಿ ಕಾದಿದೆ.

ಅಪ್ರತಿಮ ದೇಶಭಕ್ತ,ಕಟ್ಟರ್ ಹಿಂದುತ್ವವಾದಿ,ಪ್ರತಿಯೊಬ್ಬ ಕಟ್ಟರ್ ಹಿಂದು ಯುವಕರಿಗೆ ಪ್ರೇರಣೆ,ದೇಶಭಕ್ತಿಯಲ್ಲಿ ಈ ದೇಶ ಪೂಜಿಸುವ ಪ್ರತಿಯೊಬ್ಬ ಕ್ರಾಂತಿಕಾರಿಗಳಷ್ಟೆ ಶ್ರೇಷ್ಠ,ಈ ನಾಥೂರಾಮ ಗೋಡ್ಸೆ


ಆದರೆ ಗುಲಾಮರು ಹೇಳುವ ಕಥೆ ನ್ಹೆ ಬೇರೆ

ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟ ಅಂತ ಚಿಕ್ಕ ವಯ್ಸಿನಿಂದ ಶಾಲಾ ಪುಸ್ತಕದಲ್ಲಿ ಮುದ್ರಣ ಮಾಡಿ ಚಿಕ್ಕ ಮಕ್ಕಳ ತೆಲೆಯಲ್ಲಿ ಹೀರೋ ಆಗಿ ಮಾಡಿ ಗೋಡ್ಸೆ ಅನ್ನು ಖಳನಾಯಕನಾಗಿ ಮಾಡಿದ ಕೀರ್ತಿ ಖಾನ್ ಗ್ರೆಸ್ ಗುಲಾಮರಿಗಿಗೆ ಸಲ್ಲುತ್ತದೆ

ಈಗೆ ಗುಲಾಮರು ಹೇಳಿರುವ ಸುಳ್ಳುಗಳನ್ನು ಹೇಳುತ್ತಾ ಇದಾರೆ ದಿನ ಸಾಲುವುದಿಲ್ಲ


ನಾನು ಗುಲಾಮರ ಬಗ್ಗೆ ಹೇಳಲೇ ಬೇಕು ಯಾಕಂದರೆ ದೇಶದ ಯುವ ಜನತೆಯ ದಾರಿ ತಪ್ಪಿಸುವ ಕೆಲ್ಸಾ ಮಾಡ್ತಿದಾರೆ ಅದರಿಂದ ದೇಶ ಪ್ರೇಮಿ ಭಾರತೀಯರಿಗೆ ಅದರಲ್ಲೂ ಕನ್ನಡಿಗರಿಗೆ ಗುಲಾಮರು ಹೇಳಿರುವ ಸುಳ್ಳುಗಳನ್ನು ತಿಳಿಸುವ ಒಂದು ಚಿಕ್ಕ ಪ್ರಯತ್ನಕ್ಕೆ ನನ್ನ ಈ ವೆಬ್ಸೈಟ್ ಅನ್ನು ಚಾಲನೆ ಮಾಡಿದ್ದು ಹಣ ಮಾಡೋ ಬೇಕೋ ಎಂಬ ಉದ್ದೇಶ ಇಲ್ಲ ಯಾಕಂದರೆ ಸತ್ಯ ಎಲ್ಲರಿಗೂ ಗೊತ್ತಾಗಬೇಕು ಅದರಿಂದ ದಯವಿಟ್ಟು ನನ್ನ ಫೇಸ್ಬುಕ್ ಪೇಜ್ ಲೈಕ್ ಮತ್ತು ಫಾಲೋ ಮಾಡಿರಿ ನಿಮಗೆ ಅರಿವು ಮೂಡಿಸುವ ಕೆಲಸ. ನನ್ನದು https://www.facebook.com/speedkarnataka


ಪ್ರಪಂಚದಲ್ಲಿ 100 ಕ್ಕು ಹೆಚ್ಚು ಮುಸ್ಲಿಂ ರಾಷ್ಟ್ರಗಳು ಇವೆ ಆದರೆ ಹಿಂದೂಗಳಿಗೆ ಉಳಿದಿರುವುದು ಒಂದೇ ಅದು ಹಿಂದೂಸ್ತಾನ

ನಮ್ಮ ಮುಂದಿನ ಪೀಳಿಗೆ ಗೆ ಆದರೂ ಅವರ ಭವಿಷ್ಯಕ್ಕೆ ಆದರೂ ನಾವು ಸತ್ಯವನ್ನು ತಿಳಿಸಬೇಕು

ಹೀಗೆ ಮುಂದುವರೆದರೆ ಹಿಂದೂಸ್ತಾನ ಹೋಗಿ ಇಸ್ಲಾಮಿಕ ರಾಷ್ಟ್ರ ಆಗುತ್ತೆ

ಖಾನ್ ಗ್ರೇಸ್ ಅಕಾಡೆಮಿ ಎಂಬ ಡ್ರಾಮಾ ಕಂಪನಿ ಇಟಲಿ ಈಸ್ಟ್ ಇಂಡಿಯಾ ಕಂಪನಿ ಎಲ್ಲಾ ಸೇರಿ ಹಿಂದೂ ರಾಷ್ಟವನ್ನು ಹಾಳು ಮಾಡಲು ಹೊರಟಿದ್ದಾರೆ


ಉದಾರಣಗೆ ಲೋಕಸಭಾ ಎಲೆಕ್ಷನ್ ಅಲ್ಲಿ ಮೋದಿ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ ಅದಕ್ಕೆ ಬೇಕಾದ ಹಣ ಗುಲಾಮರಿಗೇ ಸಿಗುತ್ತದೆ ಅದರಿಂದ ಅವರು ಮೋದಿ ವಿರುದ್ಧ ಇನ್ನೇನು ಸೋತೆ ಬಿಟ್ಟರು ಮೋದಿ ಅಂತ ಖಾನ್ ಗ್ರೇಸ್ ಐಟಿ ಸೆಲ್ ಇಂದ ಪೋಸ್ಟ್ ಮಾಡಿ ಜನರ ಭಾವನೆ ಎನ್ನು ದಾರಿ ತಪ್ಪುವ ಕೆಲಸ ಮಾಡುತ್ತಿದ್ದಾರೆ


ನಮಗೆ ಯಾರ ಸಹಾಯವೂ ಇಲ್ಲ ನನ್ನ ಸ್ವಂತ ಹಣದಲ್ಲಿ ದುಡಿದು ವೆಬ್ಸೈಟ್ ಕ್ರಿಯೇಟ್ ಮಾಡಿ ಮೋದಿ ಬಗ್ಗೆ ಪ್ರಚಾರ ಮಾಡಿದರೆ ಗುಲಾಮರು ರಿಪೋರ್ಟ್ ಮಾಡುವ ಮೂಲಕ ನನ್ನ ಫೇಸ್ಬುಕ್ ಪೇಜ್ ಡಿಲೀಟ್ ಮಾಡಿಸಿರುತ್ತಾರೆ ಪದೇ ಪದೇ ನಂಗೂ ಬೇಜಾರ್ ಆಗುತ್ತೆ ನಮ್ಮಲಿ ಇರುವ ಹಿಂದೂಗಳು ನಂಗೆ ಯಾಕೆ ಸಪೋರ್ಟ್ ಮಾಡಲ್ಲ ಅಂತ ನಾನೇನು ದುಡ್ಡು ಕೇಳಿದ್ನ ನಿಮ್ಮನ್ನ ಬರೀ ನನ್ನ ಬರವಣಿಗೆ ಎಲ್ಲರಿಗೂ ರೀಚ್ ಆಗಬೇಕೆಂಬ ಉದ್ದೇಶ ಅಷ್ಟೇ


ದಯವಿಟ್ಟು ನಿಮಗೆ ಹಿಂದೂ ಧರ್ಮವನ್ನು ರಕ್ಷಿಸಲು ಆಗದಿದ್ದರೆ ನಮಗೆ ಸಪೋರ್ಟ್ ಮಾಡಲು ಆಗದಿದ್ದರೆ ಸುಮ್ಮನೆ ಇರಿ ಅದನ್ನು ಬಿಟ್ಟು ಪೋಸ್ಟ್ ಗಳಿಗೆ ಬಂದು ಬಿಟ್ಟಿ ಉಪದೇಶ ಮಾತ್ರ ಕೊಡಬೇಡಿ


ಕೊನೆಯಾದಗಿ


ಅಖಂಡ ಭಾರತದ ಕನಸುಗಾರ,ವಿಶ್ವದ

ಶ್ರೇಷ್ಠ ವ್ಯಕ್ತಿ,ಹಿಂದೂತ್ವದ ಪಿತಾಮಹ,ನಾಥುರಾಮ್ ವಿನಾಯಕ್ ಗೋ'ಡ್ಸೆಜೀರವರಿಗೆ ಜನ್ಮದಿನದ ಶುಭಾಶಯಗಳು

May 19, 2024

3 min read

2

65

bottom of page