top of page

WHAT IS LOVE JIHAD

Oct 14, 2024

1 min read

0

76


ಎಲ್ಲಿ ವರೆಗೂ ಹಿಂದೂ ಹುಡುಗೀರೂ ರೀಲ್ಸ್ ಹುಚ್ಚು ಬಿಟ್ಟು ಧರ್ಮ ಅಭಿಮಾನ ಬೆಳಸಿಕೊಳೋಲ್ಲವೋ ಅಲ್ಲಿ ವರೆಗೂ ಈ love jihad ನಿಲೋಲ್ಲ
ಎಲ್ಲಿ ವರೆಗೂ ಹಿಂದೂ ಹುಡುಗೀರೂ ರೀಲ್ಸ್ ಹುಚ್ಚು ಬಿಟ್ಟು ಧರ್ಮ ಅಭಿಮಾನ ಬೆಳಸಿಕೊಳೋಲ್ಲವೋ ಅಲ್ಲಿ ವರೆಗೂ ಈ love jihad ನಿಲೋಲ್ಲ

ನಮಸ್ಕಾರ ಸ್ನೇಹಿತರೇ ಲವ್ ಜಿಹಾದ್ ಬಗ್ಗೆ ತುಂಬಾ ದಿನದಿಂದ ಬರವಣಿಗೆ ಮೂಲಕ ತಿಳಿಸಬೇಕು ಅಂದುಕೊಂಡೆ ಆದರೆ ಸಮಯದ ಅಭಾವ....ಬಿಡುವಿನ ಸಮಯದಲ್ಲಿ ಇದರ ಬಗ್ಗೆ ಹೇಳಲೇ ಬೇಕು ಅಂತ ಇದರ ಬಗ್ಗೆ ವಿವರ ವಾಗಿ ಬರೆದಿದ್ದೇನೆ ಸಮಯ ವಿದ್ದಾರೆ ದಯವಿಟ್ಟು ಪೂರ್ತಿಯಾಗಿ ಓದಿ


ಲವ್ ಜಿಹಾದ್ ಅಂದರೇನು ಇವರ ಮೂಲ ಉದ್ದೇಶ ಏನು ಯಾಕೆ ಹಿಂದೂ ಹುಡುಗಿಯರು ಮಾತ್ರ ಇದರಲ್ಲಿ ಬೀಳ್ತಾರೆ...ಇದರಿಂದ ಅವರಿಗಾಗುವ ಲಾಭ ಏನು ಎಲ್ಲದಕ್ಕೂ ಉತ್ತರ ಕೊಡ್ತೀನಿ


ಲವ್ ಜಿಹಾದ್ ನಾ ಮೂಲ ಉದ್ದೇಶ ನೆ ಹಿಂದೂ ಧರ್ಮ ನಾ ಒಡೆಯೋದು ಹಿಂದೂ ಹೆಣ್ಣು ಮಕ್ಕಳನ್ನು ಪ್ರೀತಿ ಹೆಸರಲ್ಲಿ ನಾಟಕ ಮಾಡಿ ಮದ್ವೆ ಆಗಿ ಅವರ ಧರ್ಮ ಕ್ಕೆ ಮತಾಂತರ ಮಾಡುವುದು

ಇದರ ಮೂಲ ಉದ್ದೇಶ ಮುಸ್ಲಿಮ ಜನಸಂಖ್ಯೆಯನ್ನು ಜಾಸ್ತಿ ಮಾಡುವುದು ಮುಸ್ಲಿಮೇತರನ್ನ ಮುಸ್ಲೀಮರಾಗಿ ಮಾಡುವುದು


ಇದಕ್ಕೆ ಹಣದ ವ್ಯವಸ್ಥೆ ಎಲ್ಲಿಂದ ಬರುತ್ತೆ ಫಂಡ್ ಅರೇಂಜ್ ಎಲ್ಲಿಂದ ಆಗುತ್ತೆ ಅಂತ ಗೊತ್ತಾ ಬಹುತೇಕ ಮುಸ್ಲಿಂ ರಾಷ್ಟರ್ಗಳು ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಜಾಸ್ತಿ ಮಾಡಲು NGO ಮೂಲಕ ಹಣದ ವ್ಯವಸ್ಥೆ ಮಾಡುತ್ತೆ ಒಂದು ಲವ್ ಜಿಹಾದ್ ಗೆ ಇಂತಿಷ್ಟು ಹಣ ಕೊಡುತ್ತೇವೆ ಎಂದು ಹೇಳಿ ಮುಸ್ಲಿಂ ಯುವಕರನ್ನ ಬಲಿಪಶು ಮಾಡುತ್ತಾರೆ...ಆದರೆ ಇಲ್ಲಿ ಒಂದು ಅಂಶ ಪರಿಗಣಿಸಬೇಕು ಯಾಕಂದರೆ ನಮ್ ಹಿಂದೂ ಸಹೋದರಿಯರು ಯಾಕೆ ಅವರ ಹಿಂದೆ ಹೋಗ್ತಾರೆ ಸೆಂಟ್ ವಾಸನೆ ಗೋ ಅತವಾ ಫ್ರಿಡ್ಜ್ ಅಲ್ಲಿ ಫೀಸ್ ಆಗುವಾದಕ್ಕೊ ಒಂದು ತಿಳಿತಿಲ್ಲ ಇತ್ತೀಚಿಗೆ ಕರ್ನಾಟಕದಲಿ ತುಂಬಾ ಕಡೆ ಹಿಂದೂ ಹುಡುಗಿಯರು ಲವ್ ಜಿಹಾದ್ ಗೆ ಬಲಿ ಆಗ್ತಿಯಾದರೆ ..... ಬರೀ ರೀಲ್ಸ್ ಅಲ್ಲಿ ಫೇಸ್ಬುಕ್ ಅಲ್ಲಿ ಧರ್ಮದ ಬಗ್ಗೆ ಮಾತಾಡೋ ಸೋ ಕಾಲ್ಡ್ ಗಳು ಯಾರು ಸಪೋರ್ಟ್ ಮಾಡಲ್ಲ ಆಗಂತ ಯಾರು ಇಲ್ಲ ಅಂತ ಅಲ್ಲ ಕಡಿಮೆ ಜನ ಇದಾರೆ ಉದಾರಣಗೆ ಪ್ರಮೋದ್ ಮುತಾಲಿಕ್ ಇವ್ರು ನೇಮ್ ಕೇಳಿದ್ರೆ ಸಾಕು ಮಲ್ಲ ಗಳಿಗೆ ಉರಿ ಇಂತವರನ್ನ ಅಧಿಕಾರದಲ್ಲಿ ಇರಲು ನಮ್ ಸಮಾಜ ಒಪ್ಪಲ್ಲ ಸ್ವತಃ ಬಿಜೆಪಿ ನೇ ಹಿಂದೂ ಪಕ್ಷ ಅಂತ ಹೇಳಿಕೊಳ್ಳೋ ನಾಲಾಯಕ್ ಗಳು ಸಹ ಅವರಿಗೆ ಸಹಾಯ ಮಾಡಲ್ಲ


ಈ ಲವ್ ಜಿಹಾದ್ ಅನ್ನೋದನ್ನ ಬೇರು ಸಮೇತ ಕಿತ್ತು ಆಕಬೇಕಿದೆ ಬರೀ ನೀವು ಸೋಶಿಯಲ್ ಮೀಡಿಯಾ ದಲ್ಲಿ ಮಾತಾಡಿದರೆ ಆಗಲ್ಲ ಗ್ರೌಂಡ್ ಲೆವೆಲ್ ಕೆಲಸ ಮಾಡ್ಬೇಕು ಆದ್ರೆ ಎಂತ ಕೆಲ್ಸಾ ಮಾಡೋಕೆ ಹೋದ್ರೆ ನಮ್ ಹಿಂದೂಗಳೇ ಒಪ್ಪಲ್ಲ....


ಬಾಳ್ ಠಾಕ್ರೆ ಹೇಳಿದಾಗೆ ಸೀರೆ ಹುಟ್ಕೊಂಡಿರೋರು ಇಜಡಾ ಗಳು ಅಲ್ಲ ಯಾರು ಹಿಂದೂ ಧರ್ಮದಲ್ಲಿ ಉಟ್ಟಿ ಹಿಂದುತ್ವ ದ ಬಗ್ಗೆ ಮಾತಾಡುತ್ತಾರೋ ಅವರು ಈಜಡಾ ಗಳು ಈಗಿನ ಸಮಯಕ್ಕೆ ಸರಿಯಾದ ಮಾತು


ಏನೇ ಆಗಲಿ ಮೊದಲು ಈ ಲವ್ ಜಿಹಾದ್ ವಿರುದ್ಧ ಹೊರಡ ಬೇಕಿದೆ ದಯವಿಟ್ಟು ಹಿಂದೂ ಸಹೋದರಿಯರೇ ಸೆಂಟ್ ಆಸೆಗೆ ಬಲಿ ಆಗಬೇಡಿ


Oct 14, 2024

1 min read

0

76

bottom of page