ಹಿಂದುಗಳಷ್ಟು ಚುತಿಯಾಗಳು ಪ್ರಪಂಚದ ಬೇರೆ ಯಾವ ದೇಶದಲ್ಲೂ ಇಲ್ಲ...ಪುಕ್ಸಟ್ಟೆಗೆ ನಿಮ್ಮನ್ನು ಮಾರಿಕೊಂಡು ಬಿಟ್ರಲ್ಲೂ.. ಥೂ ನಿಮ್ಮ ಜನ್ಮಕ್ಕೆ.
Jun 4, 2024
2 min read
2
79
ನಮಸ್ಕಾರ ಓದುಗರೇ ಇವತ್ತಿನ ಈ ಸ್ಥಿತಿ ಬಗ್ಗೆ ಬರೆಯಲು ತುಂಬಾ ಬೇಜಾರ್ ಆಗುತ್ತೆ ಯಾಕಂದರೆ ಹಿಂದುತ್ವ ಅಂತ ಅಷ್ಟು ಬಡ್ಕೊಂಡ್ರು ನಮ್ಮ ಹಿಂದೂಗಳು ಅವರ ಜಾತಿ ಬಿಟ್ಟು ಮತ ಹಾಕಲಿಲ್ಲ ಎಲ್ಲರೂ ಗ್ಯಾರಂಟಿ ಗೆ ತಮ್ಮನೂ ತಾವು ಮಾರಿಕೊಂಡರು , ವಿಜಯನಗರ ಸಾಮ್ರಾಜ್ಯ ವನ್ನು ಒಬ್ಬರಿಂದ ಗೆಲ್ಲಲು ಸಾಧ್ಯವಿಲ್ಲ ಎಂದು ಅರಿತ ಸುಲ್ತಾನರು ಅವರಲ್ಲಿ ಇದ್ದ ವೈಷಮ್ಯವನ್ನು ಬಿಟ್ಟು ಒಂದಾಗಿ ಮುಗಿಬಿದ್ದು ಲೂಟಿ ಮಾಡಿದಂತೆ ಇವತ್ತಿನ ರಾಜಕೀಯ! {ಆದರೆ ಕೇಂದ್ರದಲ್ಲಿ ಬಿಜೆಪಿ ಸರಕಾರವೇ ಬರುತ್ತದೆ! ಯೋಚನೆ ಮಾಡಬೇಡಿ}
ಹಿಂದುತ್ವ ಅಂತ ಎಷ್ಟೇ ಬಡ್ಕೊಂಡರು ನಮ್ಮ ಹಿಂದುಗಳು ಜಾತಿ ಬಿಟ್ಟು ಮತ ಚಲಾಯಿಸಲ್ಲ
ಬಿಟ್ಟಿ ಭಾಗ್ಯಗಳ ಮುಂದೆ ರಾಷ್ಟೀಯತೆ,ರಾಮ,ಕೃಷ್ಣ, ದೇವರು ಧಮ೯ ಯಾವುದೂ ಲೆಕ್ಕಕ್ಕೆ ಇರಲ್ಲ....
ಶ್ರೀರಾಮ ಮ0ದಿರವನ್ನು ಅಯೋಧ್ಯೆಯಲ್ಲಿ ಕಟ್ಟಲು ಏಕೆ 500ವರ್ಷ ಸಮಯ ಹಿಡಿಯಿತು ಅಂತ ಈಗ ಅರ್ಥ ಆಗುತ್ತಿರಬಹುದು..
ಅಯೋಧ್ಯೆ ಫಲಿತಾಂಶ : ರಾಮನ ಮನೆಯವರಿರಿಗೆ ರಾಮ ಬೇಕಾಗಿಲ್ಲ ; "ರಾಮ ರಾಜ್ಯ" ಅವನ ರಾಜ್ಯದ ಪ್ರಜೆಗಳಿಗೆ ಬೇಕಾಗಿಲ್ಲ;
ರಾಮನ ರಾಜ್ಯದವರೇ ರಾವಣನನ್ನು ಆಯ್ಕೆ ಮಾಡಿಕೊಂಡರೆ,
ಭವಿಷ್ಯದಲ್ಲಿ "ಸೀತೆ"ಯರ ಅಪಹರಣ, ಅತ್ಯಾಚಾರ ನಡೆಯುವುದು ಸರ್ವೆ ಸಾಮಾನ್ಯ.
ಹಾಗಿರುವಾಗ ಯಾರೇನು ಮಾಡಲು ಸಾಧ್ಯ
ಬಾಬ್ರಿ ಮಸೀದಿ ಕೆಡುವಿದಕ್ಕೆ ಮುಸ್ಲಿಮರು ದೇಶದಲ್ಲಿ ಒಂದಾದರು ರಾಮಮಂದಿರ ಕಟ್ಟಿದಕ್ಕೆ ಹಿಂದುಗಳು ಒಗ್ಗಟ್ಟಾಗಲಿಲ್ಲ ಮುಂದಿನ ದಿನಗಳಲ್ಲಿ ಜಿಹಾದಿಗಳು ನಿಮ್ಮ ಮನೆ ಬಾಗಿಲಿಗೆ ಬರುತರಲ್ಲ ಅವಾಗ ಗೊತ್ತಾಗುತ್ತೆ ಥೂ ನಿಮ್ಮ ಜನ್ಮಕ್ಕೆ
ಶ್ರೀರಾಮ್ ಹುಟ್ಟಿದ ಉತ್ತರ ಪ್ರದೇಶ ಹಾಗೂ ಛತ್ರಪತಿ ಶಿವಾಜಿ ಮಹಾರಾಜರು ಹುಟ್ಟಿದ ಮಾಹಾರಾಷ್ಟ್ರದಲ್ಲಿ ಧರ್ಮ ದ್ರೋಹಿಗಳು ಹುಟ್ಟಿರುವುದು ವಿಪರ್ಯಾಸ
ರಾಮಮಂದಿರ ಇರುವ ಫೈಜಾಬಾದ್ ಕ್ಷೇತ್ರದಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಅಯೋಧ್ಯೆ ನಗರವು ಹಿಂದೆ ಫೈಜಾಬಾದ್ ಜಿಲ್ಲೆಯಲ್ಲಿದೆ. ಫೈಜಾಬಾದ್ ಜಿಲ್ಲೆಯನ್ನು 2018 ರಲ್ಲಿ ಅಧಿಕೃತವಾಗಿ ಅಯೋಧ್ಯೆ ಎಂದು ಮರುನಾಮಕರಣ ಮಾಡಲಾಯಿತು. ಆದರೆ, ಲೋಕಸಭಾ ಸ್ಥಾನವನ್ನು ಇನ್ನೂ ಫೈಜಾಬಾದ್ ಎಂದು ಕರೆಯಲಾಗುತ್ತದೆ.
ಒಂಬತ್ತು ಬಾರಿ ಶಾಸಕರಾಗಿರುವ ಸಮಾಜವಾದಿ ಪಕ್ಷದ ಅಭ್ಯರ್ಥಿ ಅವಧೇಶ್ ಪ್ರಸಾದ್ ಅವರು ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಸಂಸದ ಲಲ್ಲು ಸಿಂಗ್ ಅವರನ್ನು ಸೋಲಿಸಿದ್ದಾರೆ. ಚುನಾವಣಾ ಆಯೋಗದ ಪ್ರಕಾರ 35 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯ ಸಾಧಿಸಿದ್ದಾರೆ ಶ್ರೀ ರಾಮನ ಮಂದಿರ ಕಟ್ಟಿದ ಮೋದಿಗೆ ಈ ಸ್ಥಿತಿ ಬರಲು ಹಿಂದೂಗಳೇ ಕಾರಣ ಫ್ರೀ ಕೊಟ್ಟರೆ ಎಲ್ಲವುದನ್ನು ಮಾರೋಕೆ ರೆಡಿ ಇರುವ ಜನರು ಇಡೀ ಪ್ರಪಂಚದಲ್ಲಿ ಇಷ್ಟು ಮೂರ್ಖರು ಬೇರೆ ಎಲ್ಲಿ ಸಿಗುವುದಿಲ್ಲ
ಮೊಘಲರು ಸುಲ್ತಾನರುಖಿಲ್ಜಿಗಳು ಭಾರತವನ್ನ ಅದೆಷ್ಟು ಸುಲಭವಾಗಿ ಆಳ್ವಿಕೆ ಮಾಡಿದರೂ ಅಂತ ಇಂದು ನೈಜ ಘಟನೆಗಳು ಹೇಳುತ್ತಿವೆ.. ಹಿಂದೂಗಳನ್ನ ಒಗ್ಗಟ್ಟನ್ನ ಅರ್ಥ ಮಾಡಿಕೊಳ್ಳೋದು ಅದು ಕನಸಿನ ಮಾತು.
ಶ್ರೀ ರಾಮನ ಮಂದಿರ ಕಟ್ಟಿದ ಮೋದಿಗೆ ಈ ಸ್ಥಿತಿ ಬರಲು ಹಿಂದೂಗಳೇ ಕಾರಣ ಫ್ರೀ ಕೊಟ್ಟರೆ ಎಲ್ಲವುದನ್ನು ಮಾರೋಕೆ ರೆಡಿ ಇರುವ ಜನರು ಇಡೀ ಪ್ರಪಂಚದಲ್ಲಿ ಇಷ್ಟು ಮೂರ್ಖರು ಬೇರೆ ಎಲ್ಲಿ ಸಿಗುವುದಿಲ್ಲ
ಹಾಗು ವಿದೇಶಿ ದೇಣಿಗೆ ಪಡೆದು ಬಿಜೆಪಿ ಸೋಲಿಸಲೆಂದೇ ಕೆಲವು ಪಟ್ಟ ಬದ್ರ ಹಿತಾಸಕ್ತಿಗಳು ಯಶಸ್ವಿ ಕಂಡಿವಿ
ಫೇಸ್ಬುಕ್ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಕ್ಕೆ ತುಂಬಾ ಹಣ ಖರ್ಚು ಮಾಡಿದ್ದಾರೆ ಆದರೆ ಇಲ್ಲಿ ನಾವು ಸ್ವಂತ ದುಡ್ಡಿನಿಂದ ಪ್ರಚಾರ ಮಾಡಿದರು ಬಿಟ್ಟಿ ಹಿಂದೂಗಳು ಅದನ್ನು ಓದುವುದಲ್ಲ ಬರೀ ನೋಡುವುದಿಲ್ಲ ಯಾಕಂದರೆ ಅಸೂಯೆ ಜಾಸ್ತಿ ಆಗಿದೆ
ನಮ್ಮ ಹಿಂದೂಗಳಲ್ಲಿ ಮೊದಲನೇ ದಾಗಿ ಒಗ್ಗಟ್ಟು ಇಲ್ಲ ಎಲ್ಲಾ ಬೆರಕೆ ಗಳು ಇರುವಾಗ ಅದರಲ್ಲಿ ಮೋದಿ ಏನು ಮಾಡೋಕೆ ಆಗುತ್ತೆ ಶ್ರೀ ರಾಮ ನಿನ್ನ ಮಂದಿರ ಕಟ್ಟಿಸಿದ ತಪ್ಪಿಗೆ ಈ ಶಿಕ್ಷೆಯೇ
ಇನ್ನು ಉತ್ತರ ಪ್ರದೇಶ ಮಾದರಿ ಅಂತ ಕೊಚ್ಚಿ ಕೊಳ್ಳುವ ಜನ ಸ್ವಲ್ಪ ಯೋಚನೆ ಮಾಡಿ ಅಲ್ಲಿ ಮುಸ್ಲಿಂ ವೋಟ್ 1% ಸಹ ಬಿದ್ದಿಲ್ಲ ಅವರಿಗೆ ಎಷ್ಟೇ ಉಪಕಾರ ಮಾಡಿದರು ಅವರೆಲ್ಲ ಒಂದು ಆಗುತ್ತಾರೆ ಆದರೆ ನಮ್ಮಲ್ಲಿ ಇರುವ ಬೆರಕೆ ಹಿಂದೂಗಳಿಗೆ ಅರ್ಥ ಆಗುವುದಿಲ್ಲ
ಮೋದಿ ಮತ್ತೆ ಪ್ರಧಾನಿ ಹಾಗುತ್ತಾರೆ ಬಿಡಿ ಆದರೆ ಪೂರ್ತಿ ಬಹುಮತ ಬಂದಿದಾರೆ ಅದರ ಕಥೆಯೇ ಬೇರೆ ಇತ್ತು
ಇತಿಹಾಸದಿಂದ ಪಾಠ ಕಲಿಯದ ಶತಮೂರ್ಖರ ಸಮುದಾಯ ಅಂತ ಯಾವುದಾದರೂ ಇದ್ದರೆ ಮಲಗಿರುವ ಹಿಂದೂ ಮತ್ತು ಸೆಕ್ಯುಲರ್ ಹಿಂದೂಗಳು ಮಾತ್ರ
ಇನ್ನು ಕಾಲ ಮಿಂಚಿಲ್ಲ ದಯವಿಟ್ಟು ಹಿಂದೂಗಳು ಒಗ್ಗೂಡಿ ನಿಮ್ಮ ಮುಂದಿನ ಪೀಳಿಗೆಯ ಭವಿಷ್ಯಕ್ಕೆ.... ಜೈ ಶ್ರೀ ರಾಮ