top of page
ಕೈಲಾಸ ಪರ್ವತ,
ಸಾಭಿಯಾಗಿ ಹಿಂದೂ ಹೆಸರಿಟ್ಟುಕೊಂಡು ಹಿಂದೂಗಳನ್ನ ಏಮಾರಿಸಿ ಕೇವಲ ಒಂದು ಓಟು ಪಡೆದರೂ ಗಾಂಧಿಜಿಯಿಂದ Influence ಮಾಡಿಸಿ ಪ್ರಧಾನಿ
Mar 31, 2024
1 min read
3
158
ದೇಶದ ದೊಡ್ಡ ಗಡಾಂತರನಾದ ನರಿ ನೆಹರು ಮಾಡಿದ ತಪ್ಪಿನಿಂದ ಇವತ್ತು ಇದು ಚೀನಾ ದೇಶದ ವಶದಲ್ಲಿದೆ.
ಹಿಮಾಲಯ ಪರ್ವತ ಸೇರಿದಂತೆ ಇದಕ್ಕಿಂತ ಹೆಚ್ಚಿನ ಎತ್ತರ ಇರುವ 4 ಪರ್ವತಗಳನ್ನ ಜಗತ್ತಿನ ಅನೇಕ ಜನರು ಹತ್ತಿ ತುದ್ದಿ ಮುಟ್ಟಿದ್ದಾರೆ. ಆದರೆ ಆ 4 ಪರ್ವತಗಳಿಗಿಂತ ಕಡಿಮೆ ಎತ್ತರ ಇರುವ ಈ ಪರ್ವತವನ್ನ ಇದುವರೆವಿಗೂ ಪ್ರಪಂಚದ ಯಾವ ಮನುಷ್ಯ ಅಥವಾ ಪ್ರಾಣಿಯಾಗಲಿ ಏರಲು ಸಾಧ್ಯವಾಗಿಲ್ಲ. ಇದರ ಮೇಲೆ ಏನಿದೆ ಎಂದು ಅಮೇರಿಕಾದ NASA ಗೂ ತಿಳಿದು ಬಂದಿಲ್ಲ. ಪ್ರಪಂಚದ ಯಾವ ದೇಶದ ಯಾವ ಉಪಗ್ರಹಕ್ಕೂ ಇದರ ಮೇಲೆ ಏನಿದೆ ಎಂಬ ಸಣ್ಣ ಸುಳಿವು ಇಂದಿಗೂ ಸಿಕ್ಕಿಲ್ಲ.
ಈ ಪರ್ವತವನ್ನ ಹತ್ತಲು ಹಲವು ದೇಶದ ಜನರು ಪ್ರಯತ್ನಿಸಿದರು. ಹತ್ತುತ್ತ ಹತ್ತುತ್ತ ವಿಚಿತ್ರವಾದ, ಅದುವರೆವಿಗೂ ಕೇಳದೆ ಇರುವಂತಹ ಶಬ್ದಗಳು ಕೇಳಿಸಲು ಶುರುವಾಗುತ್ತದೆಯಂತೆ. ಇದಕ್ಕಿದ್ದ ಹಾಗೆ ಎದೆ ಬಡಿತ ಜೋರಾಗಲು ಶುರುವಾಗುತ್ತದೆಯಂತೆ, ಭಯವಾಗಲು ಶುರುವಾಗುತ್ತದೆಯಂತೆ. ಮುಂದೆ ನಾನು ಹೋದರೆ ಅಪಾಯ ಇದೆ ಎಂಬ ಮುನ್ಸುಚನೆ ಕಾಡಲು ಶುರುವಾಗುತ್ತದೆಯಂತೆ.
ಈ ಅನುಭವಗಳನ್ನ ಅನುಭವಿಸಿದ ಜನ ಮುಂದೆ ಹತ್ತಲು ಆಗದೆ ವಾಪಸ್ ಹಿಂದಕ್ಕೆ ಬಂದಿದ್ದಾರೆ.
5G, 4G ಕಾಲ ಬಂದರೂ ಇದರ ಮೇಲೆ ಏನಿದೆ ಎಂದು ಇದುವರೆವಿಗೂ ಯಾರಗೂ ಗೊತ್ತಿಲ್ಲ.
#ಹರ_ಹರ_ಮಹಾದೇವ
bottom of page