top of page

ಭಯೋತ್ಪಾದಕರಿಗೆ ದುಸ್ವಪ್ನ ವಾಗಿರೋ ಇಸ್ರೇಲ್ ಎಂಬ ಪುಟ್ಟ ದೇಶದ ಪರಿಚಯ

Oct 2, 2024

3 min read

0

46


ಭಯೋತ್ಪಾದಕರಿಗೆ ದುಸ್ವಪ್ನ ವಾಗಿರೋ  ಇಸ್ರೇಲ್ ಎಂಬ ಪುಟ್ಟ ದೇಶದ ಪರಿಚಯ
ಭಯೋತ್ಪಾದಕರಿಗೆ ದುಸ್ವಪ್ನ ವಾಗಿರೋ ಇಸ್ರೇಲ್ ಎಂಬ ಪುಟ್ಟ ದೇಶದ ಪರಿಚಯ

ನಮಸ್ಕಾರ ಸ್ನೇಹಿತರೇ ನಿಮ್ಗೆ ಇಸ್ರೇಲ್ ಎಂಬ ಪುಟ್ಟ ರಾಷ್ಟ್ರ ದ ಬಗ್ಗೆ ಗೊತ್ತು ಅಂತ ತಿಳ್ಕೊಂಡಿನಿ ಯಾಕಂದ್ರೆ ದೇಶ ಪ್ರೇಮಿಗಳು ಜಗತ್ತಿನ ಯವಾದದರು ದೇಶದಲ್ಲಿ 100 ಕೆ 100 ಇರೋದು ಯವಾದದ್ರು ಒಂದು ದೇಶ ಇದ್ರೆ ಅದೇ ಇಸ್ರೇಲ್

ತನ್ನ ಸುತ್ತ ಮುತ್ತ ಅಷ್ಟೊಂದು ಭಯೋತ್ಪಾದಕ ರಾಷ್ಟ್ರಗಳು ಇದ್ದರೂ ಎಲ್ಲರನ್ನೂ ಎದರಿಸುವ ತಾಕತ್ತು ಆ ಚಿಕ್ಕ ರಾಷ್ಟ್ರ ದಲ್ಲಿದೆ

ಇತ್ತೀಚಿಗೆ ಇಸ್ರೇಲ್ ಅನ್ನು ಸರ್ವನಾಶ ಮಾಡುತ್ತೇನೆ ಎಂದು ಹೇಳಿದ ಹಮಾಸ್ ಕಮಾಂಡರನ್ನು ಇಸ್ರೇಲ್ ಅವರ ಜಾಗದಲ್ಲೇ ಹುಡುಕಿ ಕೊಂದಿತ್ತು ಅಲ್ಲಿವರೆಗೂ ಸುಮ್ಮನಿದ್ದ ಹಂದಿಗಳು ಇವತ್ತು ಇಸ್ರೇಲ್ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಅವರ ಮೇಲೆ ಯುದ್ದಕ್ಕೆ ಸಿದ್ಧರಾಗಿದ್ದಾರೆ ಆದರೆ ಅದನ್ನೆಲ್ಲ ಹೆದರಿಸುವ ಶಕ್ತಿ ಇಸ್ರೇಲ್ ಗೆ ಇದೆ ಯಾಕಂದರೆ ಅಲ್ಲಿ ಇರುವ ಪ್ರತಿಯೊಬ್ಬ ಜನರು ಯೋದರೆ.... ನಮ್ಮ ಭಾರತ ದೇಶದ ತರ ಉಂಡು ತಟ್ಟೆಗೆ ಉಚ್ಚೆ ಹೊಯ್ಯುವ ಬೆವರ್ಶಿಗಳು ಅಲ್ಲಿ ಇಲ್ಲ

ಮತ್ತೆ ಒಂದು ವಿಷಯ ಈ ಯಹೂದಿಗಳು ಯಾರ ತಂಟೆಗೆ ಹೋಗುವುದಿಲ್ಲ ಬಂದರೆ ಸುಮ್ಮನೆ ಬಿಡುವುದಿಲ್ಲ


ಅಕ್ಟೋಬರ್ 7,2023ರ ಆಘಾತದ ನಂತರ ಇಸ್ರೇಲ್ ಸಾಧಿಸಿರುವ ಪ್ರಮುಖ ಗೆಲವುಗಳನ್ನು ಮೊದಲಿಗೆ ಪಟ್ಟಿಮಾಡಿಬಿಡೋಣ.


ಅವೆಷ್ಟೇ ಜಾಗತಿಕ ಪ್ರತಿರೋಧ ಬಂದರೂ ಅದು ತನ್ನ ಮೇಲೆ ದಾಳಿಗೆ ಕಾರಣವಾದ ನೆಲ ಗಾಜಾವನ್ನು ಅಕ್ಷರಶಃ ನೆಲಸಮ ಮಾಡಿಬಿಟ್ಟಿದೆ.


ಇಸ್ರೇಲ್ ವಿರುದ್ಧ ಹಮಾಸ್ ದಾಳಿಗೆ ತಾನು ಸಹಕರಿಸಿದ್ದಾಗಿ ಇರಾನ್ ಬಹಿರಂಗವಾಗಿಯೇ ಹೇಳಿಕೊಂಡಿತ್ತು. ಹಮಾಸಿನ ರಾಜಕೀಯ ಅಧ್ಯಕ್ಷನೆಂಬ ಅಗ್ರಪಟ್ಟದಲ್ಲಿದ್ದ ಇಸ್ಮಾಯಿಲ್ ಹನಿಯೆ, ಇರಾನಿನ ಹೊಸ ಅಧ್ಯಕ್ಷನ ಪದಗ್ರಹಣದ ಸಂದರ್ಭಕ್ಕೆ ಕತಾರಿನಿಂದ ಟೆಹರಾನಿಗೆ ತೆರಳಿದ್ದಾಗ ಅವರದ್ದೇ ನೆಲದಲ್ಲಿ ಹತ್ಯೆ ಮಾಡಿ ತನ್ನ ಸಾಮರ್ಥ್ಯ ತೋರಿದೆ ಇಸ್ರೇಲ್.


ಈ ಹಿಂದೆ ಇರಾನ್ ತೂರಿಬಿಟ್ಟಿದ್ದ ಕ್ಷಿಪಣಿಗಳನ್ನು ಅವು ತನ್ನ ವಾತಾವರಣ ಪ್ರವೇಶಿಸುವುದಕ್ಕೆ ಮುಂಚೆಯೇ ಪ್ರತಿಘಾತದಿಂದ ಕೆಡವಿದ್ದ ಇಸ್ರೇಲ್, ನಂತರ ಇರಾನಿನಲ್ಲಿ ಅಣುಶಕ್ತಿ ಘಟಕಗಳು ಸಕ್ರಿಯವಾಗಿರುವ ಇಸ್ಪಹಾನ್ ಎಂಬ ಪ್ರಾಂತ್ಯದೊಳಗೆ ಕ್ಷಿಪಣಿ ಕಳುಹಿಸಿ ತನ್ನ ತಾಕತ್ತೇನೆಂಬುದನ್ನು ತೋರಿಸಿತ್ತು.


ಹಮಾಸ್ ಮತ್ತು ಇರಾನ್ ಕತೆ ಹೀಗಾಯಿತು. ಲೆಬನಾನಿನಲ್ಲಿ ಕ್ಷಿಪಣಿಬಲ ಸನ್ನದ್ಧ ಹಿಜ್ಬೊಲ್ಲ ಉಗ್ರರ ಸೇನಾಪಡೆ ಇರಾನಿನಿಂದಲೇ ತರಬೇತುಗೊಂಡ ಶಕ್ತಿಶಾಲಿ ಕೂಟ ಎಂದೇ ಪರಿಗಣಿಸಲಾಗುತ್ತದೆ. ಹಮಾಸ್ ಅನ್ನು ಒಂದುಹಂತಕ್ಕೆ ಹಿಮ್ಮೆಟ್ಟಿಸುತ್ತಲೇ ಹಿಜ್ಬೊಲ್ಲ ಮೇಲೆ ಅಗ್ನಿಮಳೆಗರೆದಿರುವ ಇಸ್ರೇಲ್, ಸೆಪ್ಟೆಂಬರ್ 27ರಂದು ಹಿಜ್ಬೊಲ್ಲ ಮುಖ್ಯಸ್ಥ ಹಸನ್ ನಸ್ರಲ್ಲಾನನ್ನು ಲೆಬನಾನಿನ ಅವನದ್ದೇ ಗುಹೆಯಲ್ಲಿ ಸಂಹರಿಸಿದೆ.


ನಸ್ರಲ್ಲಾನನ್ನು ಸಂಹರಿಸುವುದಕ್ಕೂ ಮುಂಚೆ ಹಿಜ್ಬೊಲ್ಲ ಉಗ್ರರು ಬಳಸುತ್ತಿದ್ದ ಪೇಜರ್ ಮತ್ತು ದೂರಸಂಪರ್ಕ ಸಾಧನಗಳೆಲ್ಲ ಸ್ಫೋಟಗೊಳ್ಳುವಂತೆ ಮಾಡಿ ಹಲವರನ್ನು ಯಮಪುರಿಗಟ್ಟಿದ ಇಸ್ರೇಲಿನ ಚಾಕಚಕ್ಯತೆ ಬಗ್ಗೆ ಇನ್ನು ಬಹಳ ಕಾಲದವರೆಗೆ ಈ ಜಗತ್ತು ಬೆರಗಿನಿಂದ ಚರ್ಚೆ ಮಾಡುತ್ತಲೇ ಇರುತ್ತದೆ!


ಹಮಾಸ್ ಮತ್ತು ಹಿಜ್ಬೊಲ್ಲಗಳನ್ನು ವಿಚಾರಿಸಿಕೊಂಡ ನಂತರ ಇಸ್ರೇಲಿನಿಂದ ಬಹುದೂರವೇ ಇರುವ ಯೆಮನ್ ನಿಂದ ಕಾರ್ಯನಿರ್ವಹಿಸುತ್ತಿರುವ, ಇರಾನ್ ಬೆಂಬಲಿತ ಹೂತಿ ಉಗ್ರರ ಮೇಲೆ ವೈಮಾನಿಕ ದಾಳಿಗಳನ್ನು ಪ್ರಾರಂಭಿಸಿದೆ ಇಸ್ರೆಲ್.

ಯಾವುದೋ ಒಂದು ಹಮಾಸ್, ಇನ್ಯಾವುದೋ ಒಂದು ಇರಾನ್ ಅಂತಲ್ಲದೇ ತನ್ನ ವಿರುದ್ಧ ನಿಂತವರೆಲ್ಲರನ್ನೂ ವಿಚಾರಿಸಿಕೊಂಡಿದೆ ಇಸ್ರೇಲ್. ಇದರ ಜಾಗದಲ್ಲಿ ಬೇರೆಯದೊಂದು ಪರಾಕ್ರಮಶಾಲಿ ದೇಶವೇ ಇದ್ದಿದ್ದರೂ ಅದು ತನ್ನ ಮೇಲೆ ಆರಂಭದಲ್ಲಿ ದಾಳಿ ಮಾಡಿದ್ದ ಹಮಾಸಿಗೆ ಒಂದು ಗತಿ ಕಾಣಿಸಿ, ಇನ್ನೂ ಪ್ರಾಣ ಉಳಿಸಿಕೊಂಡಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿಕೊಂಡು ಬಂದು ಜಗತ್ತಿಗೆ ತಾನು ಒಂದು ಹಂತಕ್ಕೆ ಪ್ರತೀಕಾರ ತೀರಿಸಿಕೊಂಡೆ ಎಂಬುದನ್ನು ತೋರಿಸಿ, ಬಾಕಿ ಯುದ್ಧಗಳನ್ನು ಆಮೇಲೆ ಮಾಡೋಣ ಎಂದುಕೊಂಡು “ಬಿಸಿನೆಸ್ ಆ್ಯಸ್ ಯೂಸುವಲ್” ಎಂಬ ಹಂತಕ್ಕೆ ಮರಳುತ್ತಿತ್ತು. ಮತ್ತೋನೂ ಬೇಡ, ಎರಡು ವರ್ಷಗಳಿಂದ ಜಾರಿಯಲ್ಲಿರುವ ರಷ್ಯ-ಉಕ್ರೇನ್ ಯುದ್ಧವನ್ನೇ ಗಮನಿಸಿ

ಇಸ್ರೇಲ್ ಪರಾಕ್ರಮದ ಕತೆಗಳನ್ನು ಕೇಳುತ್ತಲೇ ಬಂದಿದ್ದೇವೆ. ಆದರೆ ಕಳೆದ ವರ್ಷದ ಅಕ್ಟೋಬರ್ 7ರಂದು ಹಮಾಸ್ ದಾಳಿಯನ್ನು ಎದುರಿಸಿದ ನಂತರ ಒಂದು ವರ್ಷದಲ್ಲಿ ಇಸ್ರೇಲ್ ನಡೆಸಿರುವ ಸಾಹಸಗಳ ಬಿಡಿ ಬಿಡಿ ಚಿತ್ರವನ್ನೆಲ್ಲ ಒಗ್ಗೂಡಿಸಿದರೆ ಆ ಪರಾಕ್ರಮದ ವಿಸ್ತಾರ ಅರಿವಾಗುತ್ತದೆ.

ಇಸ್ರೇಲ್ ತಕ್ಕ ಪ್ರತ್ಯುತ್ತರ ಕೊಡುತ್ತಿದೆ ಎಂಬುದೇನೋ ನಮಗೆ ಅನಿಸಿದ್ದಿರಬಹುದು, ಆದರೆ ಈ ಒಂದು ವರ್ಷದಲ್ಲಿ ಅದು ಮೂರನೇ ಮಿನಿ ವಿಶ್ವಯುದ್ಧವೊಂದನ್ನು ನಾಜೂಕಾಗಿ ಯಶಸ್ವಿಯಾಗಿಸುತ್ತಿದೆ ಎಂಬಂಶ ಮಾತ್ರ ಹೆಚ್ಚಿನವರಿಗೆ ತೋಚಿದ್ದಿರಲಿಕ್ಕಿಲ್ಲ! ಬಹಳಷ್ಟು ವಿಶ್ಲೇಷಕರು ಹಮಾಸ್ ಮೇಲೆ ಇಸ್ರೇಲ್ ದಾಳಿಯಾದಾಗ, ಅದು ಇರಾನಿಗೆ ರಾಕೆಟ್ಟುಗಳನ್ನು ತೂರಿದಾಗ, ಲೆಬನಾನಿನ ಹಿಜ್ಬೊಲ್ಲ ಮೇಲೆ ದಾಳಿ ನಡೆಸಿದಾಗ, “ಅಯ್ಯಯ್ಯೋ ಇದು ಯುದ್ಧೋತ್ಕರ್ಷಕ್ಕೆ ಕಾರಣವಾಗಿ ಪ್ರಾಂತೀಯ ಯುದ್ಧಬಿಕ್ಕಟ್ಟು ಸೃಷ್ಟಿಸಬಹುದು” ಅಂತೆಲ್ಲ ಬರೆದುಕೊಂಡಿರುತ್ತಾರೆ.

ಆದರೆ ಈ ಒಂದು ವರ್ಷದ ವಿದ್ಯಮಾನವನ್ನು ಗಮನಿಸಿದರೆ ಇಸ್ರೇಲ್ ಪ್ರಾಂತೀಯ ಯುದ್ಧವನ್ನು ಆರಂಭಿಸಿ ಒಂದುಮಟ್ಟಿಗೆ ಅದನ್ನು ಗೆದ್ದೂಬಿಟ್ಟಿದೆ!


ಇಸ್ರೇಲ್‌ಗೆ ದೊಡ್ಡ ಬಲ ಮೊಸಾದ್‌


ತನ್ನ ಎದುರಾಳಿಗಳನ್ನು ಅವರ ಅರಿವಿಗೆ ಕಿಂಚಿತ್ತೂ ಬರದಂತೆ ಗಮನಿಸುವ ಮತ್ತು ನಿಖರವಾಗಿ ಅವರ ಮೇಲೆ ದಾಳಿ ನಡೆಸುವ ತನ್ನ ಸಾಮರ್ಥ್ಯವನ್ನು ಇಸ್ರೇಲ್ ಪ್ರದರ್ಶಿಸುತ್ತಲೇ ಬಂದಿದೆ. ಅದರ ಹಿಂದೆ ಇಸ್ರೇಲ್‌ಗೆ ಬಹು ದೊಡ್ಡ ವರವಾಗಿರುವುದು ಇಸ್ರೇಲ್‌ನ ಬೇಹುಗಾರಿಕೆ ಸಂಸ್ಥೆ ಮೊಸ್ಸಾದ್‌. ವಿಶ್ವದಲ್ಲೇ ಬೇಹುಗಾರಿಕೆ ಸಂಸ್ಥೆಗಳ ಪೈಕಿ ಮೊಸ್ಸಾದ್‌ ಹೆಚ್ಚು ಪ್ರಖ್ಯಾತ. ಮೊಸ್ಸಾದ್‌ ಸಂಸ್ಥೆ ಇಸ್ರೇಲ್‌ ಹೊರಗೆ ತನ್ನ ಶತ್ರುಗಳ ಹತ್ಯೆ ನಡೆಸುವುದಕ್ಕೆ ಹೆಸರುವಾಸಿಯಾಗಿದೆ. ಅದಕ್ಕೆ ತಾಜಾ ಉದಾಹರಣೆ ಅಂದರೆ ಇತ್ತೀಚಿಗೆ ಇರಾನ್‌ನಲ್ಲಿ ನಡೆದ ಹಮಾಸ್‌ ನಾಯಕನ ಹತ್ಯೆ.


ಇಸ್ರೇಲ್ ಮೇಲೆ ದಾಳಿ ಮಾಡಿದವನು ಜಗತ್ತನ್ನು ಗೆದ್ದ ಖುಷಿಯಿಂದ ಮನೆಗೆ ಹೋಗಿ ಫೈಜಾಮ ಲಾಡಿ ಎಳೆದು ಅನಾಮತ್ತಾಗಿ ಹೆಂಡ್ತಿಯನ್ನು ಹೆಗಲ ಮೇಲೆ ಹಾಕೊಂಡು ಬುರ್ಖಾ ಮೇಲ್ ಎತ್ತಿ ಇನ್ನೇನು ಕೆಲ್ಸ_ಸ್ಟಾರ್ಟ್ ಮಾಡಬೇಕು ಅನ್ನೋ ಅಷ್ಟರಲ್ಲಿ ಇಸ್ರೇಲ್ ಐದು ನಿಮಿಷ ಕೂಡ ಸಮಯ ಕೊಡದೆ ಇಸ್ರೇಲ್ ತನ್ನ ದೇಶದಿಂದ ಒಂದೇ ಸಮ ಡಮಾಲ್ ಡಿಮೀಲ್ ಅಂತ ರಾಕೆಟ್ ಸುರಿ ಮಳೆ ಸುರಿಸಿ ದಾಳಿ ಮಾಡಿ ತನ್ನ ಶತ್ರುಗಳ ವಂಶ ನಿರ್ನಾಮ ಮಾಡೋ ಇಸ್ರೇಲ್ ದೇಶದ ದಿಟ್ಟ ಧೈರ್ಯ ಮತ್ತು ವಿಶ್ವದ ಯಾವುದೇ ಬಲಿಷ್ಟ ದೇಶದ ಶಾಟದ್ ಬೆದರಿಕೆಗಳಿಗೆ ಅಂಜದೆ ಬಂದ್ರೆ_ಬೆಟ್ಟ_ಹೋದರೆ_ಶಾಟ ಎಗುರ್ಕೊಳ್ರೊ ನಿಮೌನ್ ಅನ್ನೋ ಭಂಡ ಧೈರ್ಯ ಮತ್ತು ಆಗಾದವಾದ ದೇಶ ಪ್ರೇಮ ಇದೆಯಲ್ಲ ಅದು ಇಸ್ರೇಲ್ ದೇಶಕ್ಕೆ ಬಿಟ್ಟರೆ ಬೇರೆ ಇನ್ ಯಾವುದೇ ದೇಶಕ್ಕೂ ಬರಲು ಸಾಧ್ಯವಿಲ್ಲ,,,,,,,,

ಇಸ್ರೇಲ್ ದೇಶದ ಸುತ್ತಲ್ಲೂ ಹಂದಿಗಳ ಗೂಡಿನಂತಿರುವ ಇಸ್ರೇಲ್ ದೇಶದ ಪಾಖಂಡಿ ಶತ್ರುಗಳು ಜಗತ್ತಿನ ಮುಂದೆ ನೋಡಿ ನೋಡಿ ಈ ಇಸ್ರೇಲ್ ಅನ್ನೋ ದುಷ್ಟ ರಾಷ್ಟ್ರ ನಾಗರಿಕರ ಪ್ರದೇಶಗಳ ಮೇಲೆ ಸ್ವಲ್ಪವೂ ಮಾನವೀಯತೆ ಇಲ್ಲದೆ ನಮ್ಮ ಮೇಲೆ ಅಮಾನವೀಯವಾಗಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ದಾಳಿ ಮಾಡುತ್ತಿದೆ ಅಂತ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ,

ಬಟ್ ವಾಸ್ತವ ಏನ್ ಗೊತ್ತಾ????????????

ಅದೇ ಇಸ್ರೇಲ್ ದೇಶದ ವಿರುದ್ಧ ಹೋರಾಡಲು ಭಯೋತ್ಪಾದಕ ಹಂದಿಗಳಿಗೆ ಸಹಾಯ ಆಗಲಿ ಅಂತ ಅಲ್ಲಿನ ನಾಗರಿಕರು ತಮ್ಮ ಮನೆಯನ್ನು ಇಸ್ರೇಲ್ ದೇಶವನ್ನು ಗುರಿಯಾಗಿಸಲು ಬೇಕಾದ ರಾಕೆಟ್ ಮಿಸೈಲ್ ಮದ್ದು ಗುಂಡುಗಳನ್ನು ಶೇಖರಿಸಿಡಲು ಅನುಕೂಲವಾಗುವಂತೆ ತನ್ನದೇ ಭಯೋತ್ಪಾದಕರಿಗೆ ಬಾಡಿಗೆ ಕೊಡುತ್ತಿದ್ದಾರೆ ಅಲ್ಲಿನ ನಾಗರಿಕರು ,,,,,,,,,,,,,

ಈಗಲಾದರೂ ಸ್ವಲ್ಪವಾದರೂ ದೇಶ ಪ್ರೇಮ ಬೆಳೆಸಿಕೊಳ್ಳಿ, ಯಾಕೆಂದರೆ ಮುಂದೊಂದು ದಿನ ಇಸ್ರೇಲಿಗರಂತೆ ಅಲೆಮಾರಿಗಳಂತೆ ಬದುಕಿ ನೀವು ನಿಮ್ಮದೇ ಇನ್ನೊಂದು_ದೇಶ_ಕಟ್ಟುವ ಸ್ಥಿತಿ ಬರಬಹುದು

♥️♥️♥️♥️♥️♥️♥️♥️♥️♥️♥️


ಚಿಕ್ಕ ದೇಶದ ವಿರುದ್ಧ 65 ಹಂದಿ ರಾಷ್ಟ್ರಗಳು ತಿರುಗಿ ಬಿದ್ದರು ಒಂದು ಕೂದಲು ಕೀಳಲು ಆಗುತ್ತಿಲ್ಲ....ಆದರೆ ನಮ್ಮ ದೇಶದಲ್ಲಿ ಇರೋ ಗುಲಾಮ್ ನನ್ ಮಕ್ಳು ಪ್ಯಾಲೆಸ್ತೀನ್ ಗೆ ಸಪೋರ್ಟ್ ಮಾಡ್ತಾರೆ ಎಂತ ವಿಪರ್ಯಾಸ ಮುಂದೆ ಇವ್ರು ಭಾರತಕ್ಕೆ ದ್ರೋಹ ಬಗೆಯುವುದಿಲ್ಲ ಅನ್ನೋಕೆ ಆಗಲ್ಲ ಅದರಿಂದ ... ಹಿಂದೂಗಳು ಯಹೂದಿಗಳ ತರ ದೇಶ ಭಕ್ತಿ ಅಂತ ಬಂದಾಗ ಒಂದಾಗಬೇಕು ಚೂತಿಯ ತರ ಬೆನ್ನಿಗೆ ಚೂರಿ ಹಾಕಬಾರದು ಅಷ್ಟೇ


ಜೈ ಶ್ರೀ ರಾಮ್ ಜೈ ಇಸ್ರೇಲ್




Oct 2, 2024

3 min read

0

46

bottom of page