INDIAN POPULATION DECREASED HINDU COMMUNITY 2024 ಭಾರತದಲ್ಲಿ 65 ವರ್ಷಗಳಲ್ಲಿ ಹಿಂದೂ ಜನಸಂಖ್ಯೆ 7.8 ರಷ್ಟು ಕುಸಿತ,
May 9, 2024
2 min read
3
56
ಭಾರತದಲ್ಲಿ 65 ವರ್ಷಗಳಲ್ಲಿ ಹಿಂದೂ ಜನಸಂಖ್ಯೆ 7.8 ರಷ್ಟು ಕುಸಿತ, ಹಿಂದೂಗಳು ಯೋಚನೆ ಮಾಡಲೇಬೇಕಾದ ವಿಷಯ
ದಯವಿಟ್ಟು ಸಮಯ ಇದ್ದರೆ ಓದಿರಿ
**ಸ್ವಾತಂತ್ರ ಬಂದು 78 ವರ್ಷ ಆಯ್ತು ಹಿಂದೂಗಳಿಗೆ ಪ್ರಪಂಚದಲ್ಲಿ ಇರೋಕೆ ಉಳಿದಿರುವ ಒಂದೇ ದೇಶ ಅಂದ್ರೆ ಅದು ಹಿಂದೂಸ್ತಾನ್ ಭಾರತ ಆದರೆ ಇವತ್ತಿನ ಅಂಕಿ ಅಂಶದ ಪ್ರಕಾರ ಹಿಂದೂಗಳ ಜನ ಸಂಖ್ಯೆ ಕಡಿಮೆಯಾಗಿದೆ ಇದಕ್ಕೆ ಕಾರಣ ಏನಿರಬಹುದು ಅಂತ ಯೋಚನೆ ಮಾಡಿ ಮುಂದೆ 10 ವರ್ಷ ಹೀಗೆ ಆದರೆ ಇಸ್ಲಾಮಿಕ್ ರಾಷ್ಟ್ರ ಆಗೋದ್ರಲ್ಲಿ 2 ಮಾತಿಲ್ಲ
**ಹಿಂದೂಗಳ ಜನಸಂಖ್ಯೆ ಕಡಿಮೆ ಆಗಲು ಮುಖ್ಯ ಕಾರಣ ಮದುವೆ ಆದಮೇಲೆ ಹೆಣ್ಣಾಗಲಿ ಗಂಡಾಗಲಿ ಒಂದೇ ಮಗು ಸಾಕು ಎನ್ನುವುದು ಯಾಕಂದರೆ ಆರ್ಥಿಕವಾಗಿ ಸಾಕುವ ಶಕ್ತಿ ಬಗ್ಗೆ ಯೋಚನೆ ಮಾಡಿ ಈ ನಿರ್ಧಾರ ಕೈಗೊಳ್ಳುವುದು
(ಹಿಂದೂಗಳಿಗೆ ಸಿಗುವ ಸೌಲಭ್ಯ ತೀರ ಕಡಿಮೆ ಮುಸ್ಲಿಮರಿಗೆ ಹೋಲಿಕೆ ಮಾಡಿದರೆ)
**ಹಿಂದೂಗಳು ಪ್ರತಿಯೊಂದಕ್ಕೂ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಿರುವುದು ಅಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತೆ ಆದರೆ ಖರ್ಚು ಜಾಸ್ತಿ...ಇದನ್ನೇ ಮುಸ್ಲಿಂ ಸಮುದಾಯ ಪ್ರತಿಯೊಂದಕ್ಕೂ ಸರ್ಕಾರಿ ಆಸ್ಪತ್ರೆ ಗಳನ್ನು ಅವಲಂಬಿತವಾಗಿವೆ ಸರ್ಕಾರದಿಂದ ದಿಂದಾ ಸಿಗುವ ಸೌಲಭ್ಯವನ್ನು ಪಡೆಯುತ್ತಾರೆ ಅದು ಕಡಿಮೆ ಖರ್ಚಿನಲ್ಲಿ ಆದರೆ ಹಿಂದೂಗಳಲ್ಲಿ ಸರ್ಕಾರಿ ಆಸ್ಪತ್ರೆ ಗೆ ಹೋದರೆ ಎಲ್ಲಿ ಗೌರವಕ್ಕೆ ದಕ್ಕೆ ಬರುತ್ತೆ ಅಂತ ಯೋಚನೆ ಮಾಡ್ತಾರೆ
**ಹಾಗು ಮಕಳ್ಳಿಗೆ ಚಿಕ್ಕ ವಯಸ್ಸಿನಿಂದ ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಮಾಡುವುದಿಲ್ಲ ಅತಿಯಾದ ಮಕ್ಕಳ ಮೇಲಿನ ಪ್ರೀತಿಯಿಂದ ನನ್ ಮಗ ಡಾಕ್ಟರ್ ಎಂಜಿನಿಯರ್ ಆಗ್ಬೇಕು ಅಂತ ಕನಸ್ಸು ಕಾಣುತ್ತಾರೆ ಆದರೆ ಆ ಸಮಾಜ ಚಿಕ್ಕ ವಯಸ್ಸಿನಿಂದ ಮಕ್ಕಳಿಗೆ ಶಿಕ್ಷಣಕ್ಕಿಂತ ಬದುಕ ದಾರಿ ತೋರಿಸುತ್ತದೆ ಅದರಿಂದ ಅವರು 10 ಮಕ್ಕಳು ಹೆತ್ತರು ತಮ್ಮ ಕಾಲು ಮೇಲೆ ತಾವೇ ನಿಂತು ಸ್ವಯಂ ದುಡಿಮೆ ಮಾಡುತ್ತಾರೆ ಉದಾರಣೆಗೆ ಚಿಕ್ಕ ವಯಸ್ಸಿನಿಂದ ಪಂಚರ್ ಅಂಗಡಿ ಇಟ್ಟದರೂ ಜೀವನ ಮಾಡುತ್ತಾರೆ ಆದರೆ ಸ್ವಾಭಿಮಾನಿ ಹಿಂದೂಗಳು ಇಂತ ಕೆಲಸ ಮಾಡಲು ಅಸಯ್ಯ ಪಡುತ್ತಾರೆ ಇದೆ ಕಾರಣ ಇಂದ ಮಕ್ಕಳನ್ನು ಕಡಿಮೆ ಮಾಡಿಕೊಳ್ಳುತ್ತಾರೆ
ಉದಾಹರಣೆಗೆ ಬಾಂಗ್ಲಾದೇಶ ಇಲ್ಲಿ ಮೊದಲು 50 % ಹಿಂದುಗಳಿದ್ದರು ಆದರೆ ಅವರ ಸಂಖ್ಯೆ ಜಾಸ್ತಿ ಆಯ್ತು ಅದರಿಂದ ಅಲ್ಲಿ ಇವಾಗ 2% ಹಿಂದೂಗಳ ಜನಸಂಖ್ಯೆ ಇದೆ ಆದ್ರೆ ಅವರು ಬದುಕುವುದಕ್ಕೆ ಇಂದು ಭಯ ಪಡುತ್ತಾರೆ ಯಾಕಂದರೆ 100 ಜನ ಹಿಂದೂಗಳು ಇರೊ ಜಾಗದಲ್ಲಿ 10 ಜನ ಮುಸ್ಲಿಮರು ವಾಸ ಮಾಡಬಹುದು ಆದರೆ 10 ಜನ ಮುಸ್ಲಿಮರು ಇರೊ ಜಾಗದಲ್ಲಿ 1 ಹಿಂದೂ ವಾಸ ಮಾಡೋಕೆ ಆಗಲ್ಲ ಉದಾರಣೆಗೇ ಬೆಂಗಳೂರಿನ ಶಿವಾಜಿನಗರ ಇಲ್ಲಿ ಹಿಂದೂಗಳು ವ್ಯಾಪಾರ ಮಾಡಲು ಭಯ ಪಡುತ್ತಾರೆ
**ಇದಕ್ಕೆಲ್ಲ ಮುಖ್ಯ ಕಾರಣ ನಮ್ಮನ್ನಾಳಿದ ಸರ್ಕಾರ ಅತಿಯಾದ ಮುಸ್ಲಿಮ್ ತುಷ್ಟೀಕರಣ ನೆ ಕಾರಣ
ಸರ್ಕಾರದಿಂದ ಕೋಟಿ ಕೋಟಿ ಅನುದಾನ ಪಡೆದು ದೇಶಕ್ಕೆ ದ್ರೋಹ ಬಗೆದರು ಸರ್ಕಾರ ಅವರ ಪರವಾಗಿ ನಿಲ್ಲುವುದು ಮುಖ್ಯ ಕಾರಣ ಅದರಲ್ಲಿ ನಮ್ಮ ಹಿಂದೂಗಳಲ್ಲಿ ಒಗ್ಗಟ್ಟು ಇಲ್ಲದೆ ಇರುವುದು ಉದಾರಣೆಗೆ ಪ್ರಕಾಶ್ ರಾಜ್ ಚೇತನ್ ಅಂತ ನಾಯಿಗಳು ಹಿಂದೂ ಸಮಾಜದ ಒಗ್ಗಟ್ಟು ಒಡೆದು ಸಮಾಜವನ್ನು ಅಳು ಮಾಡುವುದು ಹೀಗೆ ಬರೆಯುತ್ತಾ ಹೋದರೆ ತುಂಬಾ ಇದೆ ಆದರೆ ಇವತ್ತಿನ ಈ ಅಂಕಿ ಅಂಶ ನೋಡಿ ಭಯ ಆಯಿತು ಮುಂದಿನ ನಮ್ಮ ಮಕ್ಕಳ ಭವಿಷ್ಯಕ್ಕೆ ಆದರೂ ನಮ್ಮಲಿ ಒಗ್ಗಟ್ಟು ಇರಬೇಕು
ಹಾಗೆ ಮತ್ತೆ ಒಂದು ವಿಷಯ ಹಿಂದೂಗಳ ಬಗ್ಗೆ ಹೋರಾಟ ಮಾಡುವರನ್ನು ಹೀಯಾಳಿಸುವುದು ಊದಾರಣೆಗೆ ಪುನೀತ್ ಕೆರೆಹಳ್ಳಿ ಎಂಬ ಯುವಕ ಹಿಂದುಗಳನ್ನು ಒಗ್ಗೂಡಿಸಲು ಪ್ರಯತ್ನ ಮಾಡಿದರೆ ಮೂರ್ಖ ಹಿಂದೂಗಳು ಅವನ್ನನು ಹೀಯಾಳಿಸುವುದು ಹೀಗೆ ಆದರೆ ಧರ್ಮ ರಕ್ಷಣೆಗೆ ಯಾರು ಬರುವುದಿಲ್ಲ ನಮ್ಮ ಕೈಯಲ್ಲಿ ಧರ್ಮ ರಕ್ಷಣೆ ಮಾಡಲು ಆಗದಿದ್ದರೆ ಮಾಡುವರಿಗೆ ಧೈರ್ಯ ತುಂಬಿ ಅದನ್ನು ಬಿಟ್ಟು ಮೊಸರಲ್ಲಿ ಕಲ್ಲು ಉಡುಕುವ ಬುದ್ಧಿ ಯನ್ನು ಬಿಡಿ ಹೀಗೆ ಮುಂದುವರೆದರೆ ಹಿಂದೂಸ್ತಾನ ಹೋಗಿ ಇಸ್ಲಾಮಿಕ ರಾಷ್ಟ್ರ ಅಗೋದ್ರಲ್ಲಿ ಬಹಳ ದಿನ ಇಲ್ಲ
ಈಗಲಾದರೂ ಹಿಂದೂಗಳು ಹೆಚ್ಚೆತ್ತುಕೊಂಡು ಸಮಾಜವನ್ನು ಉಳಿಸಿ ಅದನ್ನು ಬಿಟ್ಟು ಆ ವಿಡಿಯೋ ಈ ವಿಡಿಯೋ ಈ ಸ್ವಾಮೀಜಿ ದೂ ಅಂತ ಕಾಲಹರಣ. ಮಾಡಬೇಡಿ ಹೀಗೆ ಮಾಡಿನೆ ಹಿಂದೂ ರಾಷ್ಟ್ರ ಮಾಡಲು ಬೆನ್ನೆಲುಬು ಆಗಿದ್ದ ಸ್ವಾಮಿಗಳನ್ನು ಹೀಯಾಳಿಸಿ ದೇಶದಿಂದನೆ ಹೋಗುವಂತೆ ಮಾಡಿದ್ದೀರಿ ಹೀಗೆ. ಮಾಡಿದರೆ ಮುಂದೆ ಯಾರು ಧರ್ಮ ರಕ್ಷಣೆಗೆ ಬರುವುದಿಲ್ಲ ಯೋಚನೆ ಮಾಡಿ
ಓದಿದಕ್ಕೆ ಧನ್ಯವಾದಗಳು ಹೆಚ್ಚಿನ ಮಾಹಿತಿಗೆ ಈ ಪೇಜ್ ಫಾಲೋ ಮಾಡಿ https://www.facebook.com/speedkarnataka/
ಜೈ ಹಿಂದ್ ಜೈ ಶ್ರೀರಾಮ್