Central Know your Customer( CKYC) ಸೆಂಟ್ರಲ್ ಕೆವೈಸಿ ಬಗ್ಗೆ ಗೊತ್ತಾ?
Apr 14, 2024
2 min read
5
98
CKYC ಅಂದ್ರೇನು? ಯಾಕೆ ಮಾಡಿಸಬೇಕು
ಹಣಕಾಸು ವಲಯದಲ್ಲಿ ಗ್ರಾಹಕರ ಕೆವೈಸಿ ದಾಖಲೆಗಳನ್ನು ನಿರ್ವಹಣೆ ಮಾಡುವ ಕೇಂದ್ರೀಕೃತ ವ್ಯವಸ್ಥೆಯಾಗಿದೆ. ನಿಮಗೆ ಹಾಗೂ ಹಣಕಾಸು ಸಂಸ್ಥೆಗಳಿಗೆ ಪ್ರಕ್ರಿಯೆಯನ್ನು ಸರಳಗೊಳಿಸುತ್ತವೆ. , ಹಣಕಾಸು ವಲಯದಲ್ಲಿ ಕೆವೈಸಿ ಮಾಹಿತಿಯನ್ನು ಸಲ್ಲಿಕೆ ಮಾಡಬೇಕಾದ ದಾಖಲಾತಿಗಳ ಅಗತ್ಯವನ್ನು ದೂರ ಮಾಡುತ್ತದೆ
ಸಿಕೆವೈಸಿ ಯಾಕೆ ಅನುಷ್ಠಾನಗೊಳಿಸಲಾಗಿದೆ
ದಾಖಲೆಗಳನ್ನು ಪರಿಶೀಲನೆಗಾಗಿ ಪದೇಪದೆ ಹಣಕಾಸು ಸಂಸ್ಥೆಗಳಿಗೆ ಸಲ್ಲಿಕೆ ಮಾಡಬೇಕಾದ ಅಗತ್ಯವನ್ನು ತಪ್ಪಿಸೋದು ಸಿಕೆವೈಸಿ ಮೂಲ ಉದ್ದೇಶವಾಗಿದೆ.
ಸಿಕೆವೈಸಿ ಅಡಿಯಲ್ಲಿ ನೀವು ಒಮ್ಮೆ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದರೆ ಸಾಕು, ನಿಮಗೆ 14 ಅಂಕೆಗಳ ವಿಶಿಷ್ಟ ಸಂಖ್ಯೆ ನೀಡಲಾಗುತ್ತದೆ. ನಿಮ್ಮ ಗುರುತು ದೃಢೀಕರಣಕ್ಕೆ ಅಧಿಕೃತ ಹಣಕಾಸು ಸಂಸ್ಥೆಗಳು ನಿಮ್ಮ ಸಿಕೆವೈಸಿ ಸಂಖ್ಯೆಯನ್ನು ಪಡೆಯುವ ಮೂಲಕ ಹೊಸ ಖಾತೆ ತೆರೆಯೋದು ಸೇರಿದಂತೆ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬಹುದಾಗಿದೆ
ನೀವು ಒಮ್ಮೆ ಸಿಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ 14ಅಂಕೆಗಳ ವಿಶಿಷ್ಟ ಸಿಕೆವೈಸಿ (CKYC) ಸಂಖ್ಯೆ ಸಿಗುತ್ತದೆ.
ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಗೆ ಭವಿಷ್ಯದ ಹಣಕಾಸಿನ ವಹಿವಾಟುಗಳಿಗೆ ಭೌತಿಕ ದಾಖಲೆಗಳನ್ನು ಸಲ್ಲಿಕೆ ಮಾಡುವ ಬದಲು ನೀವು ಈ ಸಂಖ್ಯೆ ಬಳಸಬಹುದು.
ನೋ ಯುವರ್ ಕಸ್ಟಮರ್ ಅಥವಾ ಕೆವೈಸಿ ಪ್ರಕ್ರಿಯೆಯನ್ನು ಬ್ಯಾಂಕುಗಳಲ್ಲಿ ಆಗಾಗ ಮಾಡಬೇಕಾಗುತ್ತದೆ. ವೈಯಕ್ತಿಕ ಮಾಹಿತಿಗಳನ್ನು ಆಗಾಗ ಅಪ್ಡೇಟ್ ಮಾಡೋದು ಅಗತ್ಯ ಕೂಡ. ಆದರೆ, ಕೆವೈಸಿ ಹೆಸರಿನಲ್ಲಿ ಆಗಾಗ ಅಗತ್ಯ ದಾಖಲೆಗಳನ್ನು ಸಲ್ಲಿಕೆ ಮಾಡೋದು ಗ್ರಾಹಕರಿಗೆ ಕಷ್ಟದ ಕೆಲಸ ಕೂಡ ಹೌದು.
ಕೆವೈಸಿ ಸಮರ್ಪಕವಾಗಿಲ್ಲ ಎಂಬ ಕಾರಣದಿಂದಲೇ ಕೆಲವು ಬ್ಯಾಂಕಿಂಗ್ ಸಂಬಂಧಿ ಕೆಲಸಗಳಲ್ಲಿ ವಿಳಂಬ ಮಾಡಲಾಗುತ್ತದೆ ಕೂಡ. ಆದರೆ, ಪದೇಪದೆ ಕೆವೈಸಿ ಮಾಡಿಸುವ ಹಾಗೂ ಅದಕ್ಕಾಗಿ ದಾಖಲೆಗಳನ್ನು ಸಲ್ಲಿಕೆ ಮಾಡುವ ಅಗತ್ಯವನ್ನು ಈ ಹೊಸ ಮಾದರಿ ಕೆವೈಸಿ ತಪ್ಪಿಸಿದೆ.
ಯಾರು ಸಿಕೆವೈಸಿ ಬಳಸಬಹುದು?
ಆರ್ ಬಿಐ, ಸೆಬಿ, ಐಆರ್ ಡಿಎ ಹಾಗೂ ಪಿಎಫ್ ಆರ್ ಡಿಎ ಅಥವಾ ಭಾರತ ಸರ್ಕಾರ ಸೇರದಂತೆ ಯಾವುದೇ ಹಣಕಾಸು ನಿಯಂತ್ರಣ ಸಂಸ್ಥೆ ರೂಪಿಸಿರುವ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಥವಾ ನಿಯಮದ ಅಡಿಯಲ್ಲಿ ಅಧಿಕೃತ ಸಂಸ್ಥೆಗಳು ಅಥವಾ ಇತರ ಸಂಸ್ಥೆಗಳು ಸೆಂಟ್ರಲ್ ಕೆವೈಸಿ ಅರ್ಜಿಯನ್ನು ಪಡೆಯಬಹುದು
CKYC ಯ ಪ್ರಯೋಜನಗಳೇನು?
Reducing time taken for KYC
Unifying KYC across Banking,
One customer, one KYC verification
Increased KYC usability
Single updation
Optimized costs for Financial Institutions
What are the critical documents for CKYC?
A photograph
A self-attested proof of Address
A self-attested Proof of Identity
A filled & signed cKYC form
CKYC Mandatory? or NOT
While KYC is a required step, CKYC is optional. If you don’t use CKYC, you’ll have to go through the KYC process several times.(TIME WASTE)