ಒಂದು ವೇಳೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಿದ್ದರೆ ಈ ದೇಶದ ಗತಿ ಏನು?
May 29, 2024
2 min read
1
20
ಒಂದು ವೇಳೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಿದ್ದರೆ ಈ ದೇಶದ ಗತಿ ಏನು?
ಈಗ ಕರ್ನಾಟಕದಲ್ಲಿ ಮೈನಾರಿಟಿಗೆ ಚೊಂಬು ಹಿಡಿಯುತ್ತಿರುವ ಹಾಗೆ, ಕಾಂಗ್ರೆಸ್ ಕೇಂದ್ರದಲ್ಲಿ ಕೂಡ ಮಾಡುವುದರಲ್ಲಿ ಎರಡು ಮಾತಿಲ್ಲ.
ಭಾರತ ಎನ್ನುವುದು ಹಿಂದೂ ದೇಶ. ಇಡೀ ಜಗತ್ತಿನಲ್ಲಿ ಹಿಂದೂ ದೇಶ ಎಂದು ಉಳಿದಿರುವುದು ಭಾರತ ಮಾತ್ರ.
ರಾಹುಲ್ ನೆಹರು, ಮಲ್ಲಿಕಾರ್ಜುನ ಖರ್ಗೆ, ಹಾಗೂ ಸಿದ್ದರಾಮಯ್ಯ ಎಲ್ಲರೂ ಭಾರತವನ್ನು ಹಿಂದೂ ದೇಶ ಆಗಿರಲು ಬಿಡುವುದಿಲ್ಲ ಎಂದು ಹೇಳುತ್ತಾರೆ.
ಸನಾತನ ಧರ್ಮ ಕಾಂಗ್ರೆಸ್ ಮಲೇರಿಯಾ ಥರಾ ಎಂದು ಹೇಳಲು, ಎಲ್ಲರೂ ಖಾನ್ ಗ್ರೇಸ್ ಕುಮ್ಮಕ್ಕು ಬೇರೆ ಕೊಡುತ್ತಾರೆ.
ಪಾಕಿಸ್ತಾನ ಜಿಂದಾಬಾದ್ ಎಂದು ಕರ್ನಾಟಕದಲ್ಲಿ ಕೂಗುತ್ತಾರೆ! ಅದಕ್ಕೆ ಹಾಗೆ ಕೂಗೆ ಇಲ್ಲ ಎಂದು ಕುಮ್ಮಕ್ಕು ಬೇರೆ ಕೊಡುವ ಪಿಂಕಿ!
ಕಾಂಗ್ರೆಸ್ನ, ಶಾಹಿದ್ ಖಾನ್ಎಂ ಪಿ ಕ್ಯಾಂಡಿಡೇಟ್, ಬೇರೆ ಪಕ್ಷಗಳು ಬಿಜೆಪಿ ಓಡಿಸಲು ನೋಡುತ್ತಿದ್ದರೆ, ಮುಸಲ್ಮಾನರು ಶಾರಿಯ ತರುವುದಕ್ಕಾಗಿ ಹೋರಾಡುತ್ತಿದ್ದೇವೆ ಎಂದು ಕುಲಂಕುಲ ಹೇಳಿದ್ದಾರೆ.
ರಾಹುಲ್ ನೆಹರು ಕೂಡ ಮನೆಯಲ್ಲಿ ಎಷ್ಟು ಜನ ಇರುತ್ತಾರೆ ಅಷ್ಟು ಜನರಿಗೆ ಹಣ ಸಿಗಬೇಕು.
ಆದ್ದರಿಂದ ನಾವು ವೆಲ್ತ್ ಡಿಸ್ಟ್ರಿಬ್ಯೂಷನ್ ಮಾಡ್ತೀವಿ ಅಂತ. ಅಂದ್ರೆ ಹಣ ಇರುವವರ ಹತ್ತಿರ ಕಿತ್ತುಕೊಂಡು, ಹಣ ಇಲ್ಲದ ಬರಹ ಹತ್ತಿರ ಸೇರಿಸುವುದು.
ಒಂದು ಇಲ್ಲವೇ 2 ಮಕ್ಕಳ ಸಂಸಾರದಿಂದ ಕಿತ್ತುಕೊಂಡು, 24 ಮಂದಿ ಇರುವ ಸಂಸಾರಕ್ಕೆ ಹಣ ಕೊಡುತ್ತೇವೆ ಎಂದು ಕುಲಂಕುಲ್ಲ ಹೇಳುತ್ತಿದ್ದಾರೆ ರಾಹುಲ್ ನೆಹರು.
ಈಗ ನೆಹಾ ಹಿರೇಮಠ ಕೊಲೆ ಆದಾಗ ತನಿಖೆ ಮಾಡಲು ಕೂಡ, ಮುಂದೆ ಬರಲಿಲ್ಲ ಪೊಲೀಸರು.
ರಾಮೇಶ್ವರಂ ಕೆಫೆ ನಲ್ಲಿ ಬ್ಲಾಸ್ಟ್ ಆದಾಗ, ಅವರೆಲ್ಲ ಬ್ರದರ್ಸ್ ಎಂದು ಹೇಳಿದ ನಮ್ಮ ಡಿಸಿಎಂ.
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾದಾಗ, ಅದು ಕೇವಲ ಕುಕ್ಕರ್ ಫೋಟೋ ಆಗಿತ್ತು, ಎಂದು ಹೇಳಿದ್ದು ನಮ್ಮ ಡಿಸಿಎಂ.
ಮೊನ್ನೆ ಮುಕೇಶ್ ಎನ್ನುವ ವ್ಯಕ್ತಿ ತನ್ನ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಕೇಳುತ್ತಿದ್ದರೆ, ಹಿಗ್ಗಾ ಬುಗ್ಗ ಹೊಡೆದಿದ್ದಾರೆ ಮುಸಲ್ಮಾನರು. ಅದಕ್ಕಾಗಿ ಮುಕೇಶ್ನ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಒಂದು ಪೊಲೀಸ್ ಸ್ಟೇಷನ್ ಸುಟ್ಟು ಹಾಕಿದ ಕೋಮಿನ ಬಗ್ಗೆ, ಅವರೆಲ್ಲ ನನ್ನ ಬ್ರದರ್ಸ್ ಎಂದು ಹೇಳಿದ್ದಾರೆ ನಮ್ಮ ಡಿಸಿಎಂ.
ಇರಲಿ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡಲಿ, ಆದರೆ ಪೊಲೀಸ್ ಸ್ಟೇಷನ್ ಸುಟ್ಟು ಹಾಕಿದವರು ಬಗ್ಗೆಯೂ ಮಾತನಾಡಲು ಸಾಧ್ಯವಾಗದ ಕಾಂಗ್ರೆಸ್ಸಿಗರ ತುರುನಾಡತೆ ಹೀನ.
ನಿನ್ನೆ ಆಟೋ ಚಲಿಸುತ್ತಿದ್ದ ಹಿಂದೂ ವ್ಯಕ್ತಿ, ಹಿಂದೆ ಮುಸಲ್ಮಾನ ಹೆಣ್ಣು ಮಗಳನ್ನು ಕರೆದುಕೊಂಡು ಹೋಗುತ್ತಿದ್ದರೆ, ಆರು ಮಂದಿ ಆಟೋ ಚಾಲಕನನ್ನು ಹಿಗ್ಗಾಮುಗ್ಗ ಹೊಡೆದು ಮುಸಲ್ಮಾನರನ್ನು ಹೇಗೆ ಕರೆದುಕೊಂಡು ಹೋಗ್ತೀಯಾ ನಿನ್ನ ಆಟೋನಲ್ಲಿ ಎಂದು ಪ್ರಶ್ನೆ ಮಾಡುವುದು ಈಗ ಕಾಮನ್ ಆಗಿ ಹೋಗಿದೆ.
ರಾಹುಲ್ ನೆಹರು ಅಯೋಧ್ಯೆಯ ರಾಮ ಮಂದಿರದ ಪಾಯ ಹಾಕುವ ದಿನ ಕರಿಬಟ್ಟೆ ಧರಿಸಿ ನಾವು ಹಿಂದುಗಳ ವಿರೋಧಿ ಎಂದು ಜೋರಾಗಿ ಕೂಗಿದ್ದಾರೆ.
ಆರ್ ಎಸ್ ಎಸ್ ಅವರನ್ನು ರಾಹುಲ್ ನೆಹರು ಟೆರರಿಸ್ಟ್ ಎಂದು ಹೇಳುತ್ತಾರೆ.
ಮೋದಿಯವರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾನೆ!
ಆದರೆ ರಾಹುಲ್ ನೆಹರು ಹೇಳುವುದು, ಮೋದಿಯವರಿಗೆ ಸ್ವಲ್ಪವೂ ದೇಶವನ್ನು ನಡೆಸುವ ಬಗ್ಗೆ ಅನುಭವ ಇಲ್ಲ ಎಂದು. ಐವತ್ತು ನಾಲ್ಕು ವರ್ಷವಾದರೂ ಒಂದು ಬಾರಿ ಕೂಡ ಸಿಎಂ ಅಥವಾ ಸಿಎಂ ಆಗದ ಇವನು ದೇಶವನ್ನು ಹೇಗೆ ನಡೆಸಬಲ್ಲ
ಮೋದಿ ಅವರು 20 ವರ್ಷ ಸಿಎಂ ಆಗಿ ಹಾಗೂ 10 ವರ್ಷ ಪಿಎಂ ಆಗಿ, ಭಾರತದ ಹಾಗೂ ಭಾರತೀಯರ ತಲೆ ಗರ್ವದಿಂದ ಎತ್ತಿಸಿ ನಡೆಯುವಲ್ಲಿ ಸಕ್ರಿಯ ರಾಗಿದ್ದಾರೆ.
ಅಂತದ್ದು 25 ಪಾರ್ಟಿಗಳು ಸೇರ್ಕೊಂಡು ನಡೆಸುವ ಒಂದು ಪಾರ್ಟಿನಲ್ಲಿ, ಎಲ್ಲಾ ಕಳ್ಳರೇ ತುಂಬಿದ್ದಾರೆ.
ಕೇಜ್ರಿವಾಲ್, ತಾನು ಕಾಂಗ್ರೆಸ್ ಜೊತೆ ಸೇರುವುದಿಲ್ಲ. ಸೋನಿಯಾ ಗಾಂಧಿ ಅವರನ್ನು ಅರೆಸ್ಟ್ ಮಾಡಿಸಿ ಎಂದು ಹೇಳಿದ ಇವರು, ಇಂದು ಅವರ ಜೊತೆಗೆ ಮಾಡಿ, ಸ್ಟೇಜ್ ಮೇಲೆ ಒಟ್ಟಿಗೆ ಕುರಿತು ಕೈ ಕುಲುಕುತ್ತಿದ್ದಾರೆ.
ಇಂತಹ ಜನರು ನಮ್ಮ ಭಾರತದ ಪ್ರಧಾನಿ ಪಟ್ಟಕ್ಕೆ ಅರ್ಹರೆ?
ಏಕೆಂದರೆ ಇವರ ಬಗ್ಗೆ ಕುಮ್ಮಕ್ಕು ನೀಡುತ್ತಿರುವ ಸರ್ಕಾರ ಏನು ಆಕ್ಷನ್ ತೆಗೆದುಕೊಳ್ಳುವುದಿಲ್ಲ ಎಂದು ಅವರಿಗೆ ಚೆನ್ನಾಗಿ ತಿಳಿದು ಇದೆ.
ಅದೇ ರೀತಿಯಲ್ಲಿ ರಾಹುಲ್ ನೆಹರು ಕೂಡ ವೋಟ್ ಬ್ಯಾಂಕ್ ಪಾಲಿಟಿ ಮಾಡುವಲ್ಲಿ ಎತ್ತಿದ ಕೈ ಆಗಿರುತ್ತಾನೆ.
ನಮ್ಮ ದೇಶದ ಪ್ರಧಾನಿ ಬಗ್ಗೆ ಹೀನಾಯವಾಗಿ ಏಕವಚನದಲ್ಲಿ ಮಾತನಾಡುವ ರಾಹುಲ್ ನೆಹರು ಅಂತಃ ವ್ಯಕ್ತಿ ಪ್ರೈಮ್ ಮಿನಿಸ್ಟರ್ ಆದರೆ ನಮ್ಮ ದೇಶ ಬರ್ಬಾದೇ!
ಒಂದು ಪ್ರಶ್ನೆ ಕೇಳಿದರೆ ನೆಟ್ಟಗೆ ನೇರವಾಗಿ ಉತ್ತರ ಹೇಳಲು ಬರದ ಪಪ್ಪು , ಪ್ರಧಾನಿ ನಮ್ಮ ದೇಶಕ್ಕೆ ಎಂದೆಂದೂ ಬರದೇ ಇರಲಿ
ಇಂತಹ ತುಚ್ಛ ಕಾಂಗ್ರೆಸ್ ನಾಯಕತ್ವ ದೇಶದಲ್ಲಿ ಬಂದರೆ, ಮೋದಿಯವರು ಈಗ ಐದನೇ ಸ್ಥಾನಕ್ಕೆ ತಂದಿರುವ ಭಾರತವನ್ನು, 15ನೇ ಸ್ಥಾನಕ್ಕೆ ತೆಗೆದುಕೊಂಡು ಹೋಗುವುದರಲ್ಲಿ ಸಕ್ರಿಯರಾಗುತ್ತಾರೆ!
ವೋಟ್ ಬ್ಯಾಂಕ್ ನಾಯಕ ನಿಗೆ ನನ್ನ ಧಿಕ್ಕಾರ!
ನಾವು ದೇಶದಲ್ಲಿ ಸೆಕ್ಯುಲರ್ ಆಗಿ ಉಳಿಯಲು ಕಾರಣ ಎಂದರೆ ರಾಜೀವ್ ಗಾಂಧಿ ಹಾಗೂ ಇಂದಿರಾಗಾಂಧಿ ನಮ್ಮ ಕಾನ್ಸ್ಟಿಟ್ಯೂಷನ್ ಬದಲಾಯಿಸಿ ಸೆಕ್ಯುಲರ್ ಎಂಬ ಪದ ಸೇರಿಸಿದ್ದಕ್ಕಾಗಿ!
20% ಇರುವ ಮುಸಲ್ಮಾನರು, ಇದನ್ನು ಶರಿಯ ಕಾನೂನು ಮಾಡಲು ಮುಂದಾಗಿರುವಾಗ, 70% ಹಿಂದುಗಳು ಏಕೆ ಇದನ್ನು ಹಿಂದೂ ರಾಷ್ಟ್ರವಾಗಿರಲು ಯೋಚಿಸುತ್ತಿಲ್ಲ? ಇದೆ ಯೋಚನೆ ಮಾಡಲು ನಿಮಗೆ ಒಂದು ಟಾಪಿಕ್..
ಇದು ಯಾವುದನ್ನು ನಾನು ಹೇಳೇ ಇಲ್ಲ ಅಂದುಕೊಂಡು ಎಷ್ಟೋ ಜನರು ನನ್ನನ್ನು ಅಂದ ಭಕ್ತ, ಎಂದು ಕರೆಯುವಲ್ಲಿ ಸಕ್ರಿಯರಾಗುತ್ತಾರೆ!
ಆದರೆ ನಾನು ಗರ್ವದಿಂದ ಹೇಳಲು ಬಯಸುತ್ತೇನೆ ನಾನು ಒಬ್ಬ ಅಂದ ಭಕ್ತ ಆದರೆ, ಮಾತನಾಡಲು ಬರದ ಪಪ್ಪು ಅಂತಹವರನ್ನು ಪ್ರಧಾನಿ ಮಾಡಲು ಹೊರಟಿರುವ ಕಾಂಗ್ರೆಸ್ ಚಮಚಗಳು ಇನ್ನೆಷ್ಟು ಅಂದರಿರಬೇಕು?
ಒಟ್ಟಿನಲ್ಲಿ 2024ರಲ್ಲಿ ಕಟಾಕಟ್ ಎಂದು ಮೋದಿ ಅವರ ಸರ್ಕಾರ ಬರುವಲ್ಲಿ ಯಶಸ್ವಿ ಆಗುತ್ತದೆ.
ಖಾನ್ ಗ್ರೇಸ್ ಧೂಳಿಪಟ ಆಗುವಲ್ಲಿ ಯಾವ ಸರ್ಪ್ರೈಸ್ ಇಲ್ಲ.
ಇನ್ನೊಮ್ಮೆ ಭಾರತದಲ್ಲಿ ಕಮಲ ಅರಳಿಲಿ.
ನಮ್ಮ ಮೋದಿಯವರು ಹೇಳುವ ಹಾಗೆ:
ಭಾರತ್ ಮಾತಾ ಕೀ ಜಯ್